alex Certify
ಕನ್ನಡ ದುನಿಯಾ       Mobile App
       

Kannada Duniya

ಹುಚ್ಚ ವೆಂಕಟ್ ರಾಜಕೀಯಕ್ಕೆ ಎಂಟ್ರಿ..!

huccha-venkat

ತಮ್ಮ ಹೊಡಿಬಡಿ ವರ್ತನೆಯಿಂದ್ಲೇ ಫೇಮಸ್ ಆಗಿರೋ ಹುಚ್ಚ ವೆಂಕಟ್ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದ್ದಾರೆ. ನಟ, ನಿರ್ದೇಶಕ ಹಾಗೂ ಗಾಯಕ ಎನಿಸಿಕೊಂಡಿರುವ ವೆಂಕಟ್ ಈಗ ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆ ಮಾಡಲು ಚಿಂತನೆ ನಡೆಸಿದ್ದಾರಂತೆ. ಹೊಸದೊಂದು ರಾಜಕೀಯ ಪಕ್ಷವನ್ನೇ ಕಟ್ಟಲು ಹುಚ್ಚ ವೆಂಕಟ್ ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.

2018ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಗೆಲ್ಲ ತಮ್ಮ ಹೊಸ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬರಬೇಕು ಅನ್ನೋದು ವೆಂಕಟ್ ಉದ್ದೇಶ. ಆದ್ರೆ ತಾವೇ ಖುದ್ದು ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ವೆಂಕಟ್ ಗೆ ಇಲ್ವಂತೆ. ರಾಜಕೀಯ ಪಕ್ಷವೊಂದನ್ನು ಕಟ್ಟಿ ರಾಜ್ಯದ ಪ್ರತಿ ಕ್ಷೇತ್ರದಿಂದ್ಲೂ ಅಭ್ಯರ್ಥಿಗಳನ್ನು ತಮ್ಮ ಪಾರ್ಟಿಯಿಂದ ಕಣಕ್ಕಿಳಿಸಬೇಕು ಅನ್ನೋದು ಅವರ ಆಸೆ. ಆದ್ರೆ ವಾಸ್ತವದಲ್ಲಿ ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...