alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ತಡೇ ಪಾರ್ಟಿಗೆ ಮಾಜಿ ಪತ್ನಿ ಜೊತೆ ಬಂದ ಹೃತಿಕ್

fotorcreated28

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಮಾಜಿ ಪತ್ನಿ ಸುಸೇನ್ ಖಾನ್ ಮತ್ತೆ ಹತ್ತಿರವಾಗ್ತಿದ್ದಾರೆ. ಜನವರಿ 10ರಂದು ಹೃತಿಕ್ ರೋಷನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಬರ್ತ್ ಡೇ ಪಾರ್ಟಿ ಮುಂಬೈನಲ್ಲಿ ಜೋರಾಗಿ ನಡೆದಿದೆ. ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಹೃತಿಕ್ ಹಾಗೂ ಮಾಜಿ ಪತ್ನಿ ಸುಸೇನ್ ಖಾನ್.

ಪಾರ್ಟಿಗೆ ಒಂದೇ ಕಾರ್ ನಲ್ಲಿ ಮಕ್ಕಳ ಜೊತೆ ಬಂದಿದ್ದಾರೆ ಹೃತಿಕ್ ಹಾಗೂ ಸುಸೇನ್. ಪಾರ್ಟಿಗೆ ಬಂದ ಸೆಲೆಬ್ರಿಟಿಗಳನ್ನು ಒಟ್ಟಿಗೆ ನಿಂತು ಸ್ವಾಗತಿಸಿದ್ದಾರೆ.  ಬರ್ತ್ ಡೇಗೆ ಸುಸೇನ್ ವಿಶೇಷ ಗಿಫ್ಟ್ ಕೂಡ ನೀಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ಹಾಗೂ ಸುಸೇನ್ ಒಟ್ಟಿಗಿರುವ ಸುಂದರ ಫೋಟೋವನ್ನು ಅಪ್ ಲೋಡ್ ಮಾಡಿ ವಿಶ್ ಮಾಡಿದ್ದಾಳೆ.

ಕೆಲ ದಿನಗಳ ಹಿಂದೆ ರಜಾಗೆ ಹೊರ ದೇಶಕ್ಕೆ ಹೋಗಿದ್ದ ಜೋಡಿ, ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಇವೆಲ್ಲವನ್ನು ನೋಡಿದ್ರೆ ಮುನಿಸಿಕೊಂಡು ವಿಚ್ಛೇದನ ಪಡೆದಿದ್ದ ಜೋಡಿ ಮತ್ತೆ ಒಂದಾಗ್ತಿದೆಯಾ ಎಂಬ ಪ್ರಶ್ನೆ ಕಾಡದೆಯಿರದು.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...