alex Certify
ಕನ್ನಡ ದುನಿಯಾ       Mobile App
       

Kannada Duniya

ಹೃತಿಕ್ ಬದುಕಲ್ಲಿ ಮತ್ತೊಬ್ಬ ನಟಿಯ ಎಂಟ್ರಿ..?

hritik

ಪತ್ನಿ ಸುಸೇನ್ ಗೆ  ವಿಚ್ಛೇದನ ನೀಡಿದ ಬಳಿಕ ನಟ ಹೃತಿಕ್ ರೋಶನ್ ಬದುಕಿನಲ್ಲಿ ಹಲವರ ಹೆಸರು ಕೇಳಿಬಂದಿದೆ. ಕಂಗನಾ ರನಾವತ್ ಹಾಗೂ ಹೃತಿಕ್ ನಡುವಣ ಬ್ರೇಕಪ್ ಮಾತ್ರವಲ್ಲ ಕಿತ್ತಾಟ ಕೂಡ ಭಾರೀ ಸುದ್ದಿಯಾಗಿತ್ತು. ಇದೀಗ ಹೃತಿಕ್ ಜೊತೆ ಮತ್ತೋರ್ವ ನಟಿಯ ಹೆಸರು ಥಳುಕು ಹಾಕಿಕೊಂಡಿದೆ.

ಊರ್ವಶಿ ರುಟೇಲಾ ಹಾಗೂ ಹೃತಿಕ್ ಮಧ್ಯೆ ಕುಚ್ ಕುಚ್ ಇದೆ ಅನ್ನೋ ಗಾಸಿಪ್ ಹರಿದಾಡ್ತಾ ಇದೆ. ಇತ್ತೀಚೆಗಷ್ಟೆ ಬಿಡುಗಡೆಯಾದ ಹೃತಿಕ್ ಅಭಿನಯದ ‘ಕಾಬಿಲ್’ ಚಿತ್ರದ ಐಟಂ ಸಾಂಗ್ ನಲ್ಲಿ ಊರ್ವಶಿ ಕುಣಿದಿದ್ದಾರೆ.

ಟಿವಿ ಶೋ ಒಂದರಲ್ಲಿ ‘ಕಾಬಿಲ್’ ಚಿತ್ರತಂಡ ಪಾಲ್ಗೊಂಡಿತ್ತು. ಆದ್ರೆ ನಾಯಕಿ ಯಾಮಿ ಗೌತಮ್ ಮಾತ್ರ ಇರಲಿಲ್ಲ. ಹೃತಿಕ್ ಹಾಗೂ ಊರ್ವಶಿ ಕೈಕೈ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿರೋದು ಎಲ್ಲರ ಹುಬ್ಬೇರಿಸಿದೆ. ಇಬ್ಬರ ಕಂಫರ್ಟ್ ಲೆವಲ್ ನೋಡಿದ್ರೆ ಬೇರೇನೋ ಇದೆ ಅಂತಾ ಬಾಲಿವುಡ್ ಮಾತಾಡಿಕೊಳ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...