alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಹಾಟ್ ಫೋಟೋ ಈಗ ಫುಲ್ ವೈರಲ್

ಇತ್ತೀಚೆಗಷ್ಟೆ ಮದುವೆಯಾದ ಬಾಲಿವುಡ್ ನಟಿ‌ ದೀಪಿಕಾ ಪಡುಕೋಣೆಯ ಹಾಟ್ ಫೋಟೋಗಳು  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಫೋಟೋಗೆ ಫಿದಾ ಆಗಿದ್ದಾರೆ.

ಹೌದು, ಕಳೆದ ವಾರ ಇಟಲಿಯಲ್ಲಿ ಮದುವೆಯಾದ ದೀಪಿಕಾ ವಧುವಿನ ಉಡುಗೆಯಲ್ಲಿ ಮಿಂಚಿದ್ದರು. ಆದರೀಗ ಜಿಕ್ಯೂ ಫೋಟೋ‌ ಮ್ಯಾಗಜಿನ್‌ನ ಕವರ್ ಪೇಜ್‌ಗಾಗಿ ಶೂಟ್ ಮಾಡಿರುವ ಮಾದಕ ಫೋಟೋಗಳು, ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಂತೆ ಫೋಟೋಗಳು ವೈರಲ್ ಆಗಿದೆ.

ದೀಪಿಕಾ ಈ ಕವರ್ ಫೋಟೋಗೆಂದು ನೀಲಿ ಬಣ್ಣದ ಬಿಕಿನಿ ಮೇಲೆ ಕಂದು‌ ಬಣ್ಣದ ಬಟ್ಟೆ ಧರಿಸಿದ್ದು, ಕಪ್ಪು ಹೀಲ್ಸ್ ನೊಂದಿಗೆ ಫೋಸ್ ನೀಡಿದ್ದಾರೆ.

ಇದೇ ವೇಳೆ ತಮ್ಮ ಪತಿ ರಣವೀರ್ ಬಗ್ಗೆ ಮಾತನಾಡಿರುವ ದೀಪಿಕಾ, ರಣವೀರ್ ಒಬ್ಬ ಬುದ್ಧಿವಂತ, ಭಾವನಾತ್ಮಕ ಜೀವಿ. ಕೆಲವೊಮ್ಮೆ ಜನರೊಂದಿಗೆ ಬೆರೆಯುವುದಿಲ್ಲ ಎನ್ನುತ್ತಾರೆ. ಆದರೆ ಅವರಿಗೆ ಜನರೆಂದರೆ ಇಷ್ಟ ಹಾಗೂ ಆತ‌ ಕೆಲವೊಮ್ಮೆ ಮಕ್ಕಳ‌ ರೀತಿ ನನ್ನೊಂದಿಗೆ ಇರುತ್ತಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...