alex Certify
ಕನ್ನಡ ದುನಿಯಾ       Mobile App
       

Kannada Duniya

ಪಡ್ಡೆಗಳ ಎದೆಬಡಿತ ಹೆಚ್ಚಿಸಿದೆ ನಟಿಯ ಗುಡ್ ಮಾರ್ನಿಂಗ್ ಪಿಕ್

hot-poonam-pandeys-morning-wishes-are-sure-to-jump-start-your-day

ಪೂನಂ ಪಾಂಡೆ ತನ್ನ ಹಾಟ್ & ಸೆಕ್ಸೀ ಅವತಾರಗಳ ಮೂಲಕ ಯಾವಾಗ್ಲೂ ಅಭಿಮಾನಿಗಳ ನಿದ್ದೆಗೆಡಿಸ್ತಾಳೆ. ಸದ್ಯಕ್ಕೆ ಯಾವುದೇ ಬಾಲಿವುಡ್ ಆಫರ್ ಪೂನಂ ಕೈಯಲ್ಲಿಲ್ಲ, ಆದ್ರೆ ಪ್ರತಿನಿತ್ಯ ಹೊಸ ಹೊಸ ಲುಕ್ ನಲ್ಲಿ ಸಾಮಾಜಿಕ ತಾಣಗಳಲ್ಲಿ ಮಿಂಚ್ತಿದ್ದಾಳೆ ಈ ಹಾಟ್ ನಟಿ.

ಹೊಸ ಹೊಸ ಉಡುಪುಗಳನ್ನು ತೊಟ್ಟು ಅದನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ. ತನ್ನ ಡಾನ್ಸ್ ಸ್ಟೆಪ್ ಗಳನ್ನೂ ಪ್ರದರ್ಶಿಸಿದ್ದಾಳೆ.

ಈಗ ಪೂನಂ ಹಾಕಿರೋ ಗುಡ್ ಮಾರ್ನಿಂಗ್ ಪಿಕ್ ನೋಡಿ ಪಡ್ಡೆಗಳ ಎದೆಬಡಿತ ಜೋರಾಗಿದೆ. ಈ ಫೋಟೋ ನೋಡಿದ ಪಡ್ಡೆಗಳು ಇವತ್ತಿನ ಬೆಳಗು ಸಾರ್ಥಕವಾಯ್ತು ಎಂದುಕೊಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...