alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ

ಪೂನಂ ಪಾಂಡೆ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಪಡ್ಡೆಗಳ ಅಚ್ಚುಮೆಚ್ಚಿನ ನಟಿ ಪೂನಂ. ಸದಾ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುವ ಪೂನಂ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರು ಕಣ್ಣು ಬಿಡುವಂತೆ ಮಾಡಿದ್ದಾಳೆ.

ಬಾಲಿವುಡ್ ನಲ್ಲಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸುಲ್ತಾನ್ ಸಲ್ಮಾನ್ ನಿಂದ ಹಿಡಿದು ಪೂನಂ ಪಾಂಡೆಯವರೆಗೆ ಬಹುತೇಕ ಎಲ್ಲರೂ ಗಣೇಶನ ಪೂಜೆ ಮಾಡ್ತಾರೆ. ದೇವರ ಮುಂದೆ ಬಿಚ್ಚಮ್ಮನ ಹಾಗೆ ಬಂದ್ರೆ ಎಷ್ಟು ಚೆಂದ ಹೇಳಿ. ಹಾಟ್ ಬೆಡಗಿ ಪೂನಂ ಪಾಂಡೆಗೂ ಇದು ಗೊತ್ತು.

ಭಾರತೀಯ ಉಡುಗೆಯಲ್ಲಿ ಗಣೇಶ ಬಪ್ಪನ ದರ್ಶನ ಪಡೆದಿದ್ದಾಳೆ ಪೂನಂ. ಮೈ ಮುಚ್ಚುವ ಚೂಡಿದಾರ ತೊಟ್ಟಿದ್ದ ಪೂನಂ ಭಕ್ತಿಯಿಂದ ಗಣೇಶನಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿದ್ದಾಳೆ.

ಸದ್ಯ ಸಿನಿಮಾದಿಂದ ದೂರವಿರುವ ಪಾಂಡೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್ ಫೋಟೋಗಳನ್ನು ಹಾಕಿ ಸದ್ದು ಮಾಡ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...