alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ ಕರೀನಾ ಮೊಬೈಲ್ ಡಿಸ್ ಪ್ಲೇ ರಹಸ್ಯ

ಕರೀನಾ ಕಪೂರ್ ಬಾಲಿವುಡ್ ನ ಹಾಟ್ ನಟಿಯರಲ್ಲೊಬ್ಳು. ಕರೀನಾ ಪತಿ, ನಟ ಸೈಫ್ ಅಲಿ ಖಾನ್ ಕೂಡ ಕಮ್ಮಿಯೇನಲ್ಲ. ಇಬ್ಬರೂ ಜೋಡಿಯಾಗಿ ಅಭಿನಯಿಸಿರೋದು ಕಡಿಮೆಯೇ. ಆದ್ರೆ ಮ್ಯಾಗಝೀನ್ ಫೋಟೋ ಶೂಟ್ ಗಳಲ್ಲಂತೂ ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ.

ಅಂಥದ್ದೇ ಫೋಟೋ ಒಂದು ಕರೀನಾಳ ಮೊಬೈಲ್ ಡಿಸ್ ಪ್ಲೇನಲ್ಲೂ ಇದೆ. ಕರೀನಾ ಜಿಮ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕ್ಯಾಮರಾ ಕಣ್ಣಿನಲ್ಲಿ ಮೊಬೈಲ್ ಡಿಸ್ ಪ್ಲೇ ಸೆರೆಯಾಗಿದೆ. ಸೈಫ್ ಹಾಗೂ ಕರೀನಾ ಇಬ್ಬರೂ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ಅದು.

ಕರೀನಾಳನ್ನು ಅಭಿಮಾನಿಗಳು ಸೈಫೀನಾ ಅಂತಾನೇ ಕರೆಯುತ್ತಾರೆ. 2012 ರಲ್ಲಿ ಕರೀನಾ, ಸೈಫ್ ಅಲಿಖಾನ್ ರನ್ನು ಮದುವೆಯಾಗಿದ್ಲು. ಸೈಫ್-ಕರೀನಾಗೆ ಒಂದು ವರ್ಷದ ಮಗ ಕೂಡ ಇದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...