alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗದ ಹಿಂದೆ ಬಿದ್ದಿದ್ದಾಳೆ ವಿದೇಶಿ ಬೆಡಗಿ

untitled-design-27-1

ಮ್ಯೂಸಿಕ್ ಹಾಗೂ ಫ್ಯಾಶನ್ ದುನಿಯಾದಲ್ಲಿ ಹೆಸರು ಮಾಡಿರುವ ಹಾಲಿವುಡ್ ಬೆಡಗಿ ಮಿಲಿ ಸೈರಸ್ ಭಾರತೀಯ ಸಂಸ್ಕೃತಿಗೆ ಮಾರುಹೋಗಿದ್ದಾಳೆ. ಫಿಟ್ನೆಸ್ ಕಾಯ್ದುಕೊಳ್ಳಲು ಮಿಲಿ ಯೋಗದ ಮೊರೆ ಹೋಗಿದ್ದಾಳೆ.

ಮಿಲಿ ಸೈರಸ್ ಇತ್ತೀಚಿನ ದಿನಗಳಲ್ಲಿ ಯೋಗ ಕಲಿಯುತ್ತಿದ್ದಾಳೆ. ಕಠಿಣ ಆಸನವನ್ನು ಕೂಡ ಸುಲಭವಾಗಿ ಮಾಡ್ತಾಳೆ ಮಿಲಿ ಸೈರಸ್. ಯೋಗದ ಕಠಿಣ ಆಸನವೊಂದನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾಳೆ ಬೆಡಗಿ. ಇಂದು ಭುಜಪಿದಾಸನ ಎಂದು ಶೀರ್ಷಿಕೆ ನೀಡಿದ್ದಾಳೆ ಮಿಲಿ.

ಮಿಲಿ ತನ್ನ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ನೀಡ್ತಾಳೆ. ಜೊತೆಗೆ ಹಿಂದೂ ಧರ್ಮವನ್ನು ಗೌರವಿಸುತ್ತಾಳೆ. ಕೆಲ ದಿನಗಳ ಹಿಂದೆ ದೇವರ ಪೂಜೆ ಮಾಡ್ತಿದ್ದ ಫೋಟೋವನ್ನು ಅಭಿಮಾನಿಗಳಿಗಾಗಿ ಇನ್ಟ್ಸ್ರಾಗ್ರಾಮ್ ಗೆ ಹಾಕಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...