alex Certify
ಕನ್ನಡ ದುನಿಯಾ       Mobile App
       

Kannada Duniya

36 ವರ್ಷದಿಂದ ಇದಕ್ಕೆ ದಾಸಿಯಾಗಿದ್ದಾಳೆ ನಟಿ

untitled-design-86-1

ಬಣ್ಣದ ಲೋಕ ಬಾಲಿವುಡ್. ಆಯಾ ಋತುವಿಗೆ ಹೊಂದುವ ಬಣ್ಣದ ಬಟ್ಟೆ ಧರಿಸ್ತಾರೆ ಬೆಡಗಿಯರು. ಆದ್ರೆ ಹಾಲಿವುಡ್ ನ ನಟಿಯೊಬ್ಬಳು ಒಂದಲ್ಲ ಎರಡಲ್ಲ ಬರೋಬ್ಬರಿ 36 ವರ್ಷದಿಂದ ಗುಲಾಬಿ ಬಣ್ಣದ ಬಟ್ಟೆಯನ್ನು ಮಾತ್ರ ಧರಿಸುತ್ತಿದ್ದಾಳೆ.

ನಟಿ ಹಾಗೂ ಮಾಡೆಲ್ ಕಿಟನ್ ಕೇಯನ್ನು ಪಿಂಕ್ ಲೇಡಿ ಆಫ್ ಹಾಲಿವುಡ್ ಎಂದು ಕರೆಯಲಾಗುತ್ತದೆ. 1980ರ ದಶಕದಿಂದಲೇ ಗುಲಾಬಿ ಬಣ್ಣದ ಹಿಂದೆ ಬಿದ್ದಿದ್ದಾಳೆ ಕಿಟನ್. ನಟಿಯ ಎಲ್ಲ ಡ್ರೆಸ್ ಗುಲಾಬಿ ಬಣ್ಣದಲ್ಲಿರುತ್ತದೆ. ಇಷ್ಟೇ ಅಲ್ಲ ಕೂದಲಿಗೆ ಗುಲಾಬಿ ಬಣ್ಣ ಹಚ್ಚಿಕೊಂಡಿದ್ದಾಳೆ.

ಕಿಟನ್ ಬಟ್ಟೆ, ಕೂದಲು ಮಾತ್ರವಲ್ಲ ಆಕೆ ಮನೆಯೆಲ್ಲ ಗುಲಾಬಿಯಿಂದ ತುಂಬಿ ಹೋಗಿದೆ. ಅಡುಗೆ ಮನೆ, ಅದ್ರಲ್ಲಿರುವ ವಸ್ತು, ಪಿಠೋಪಕರಣ ಕೂಡ ಗುಲಾಬಿ ಬಣ್ಣದ್ದಾಗಿದೆ. ಸಾಕು ನಾಯಿಗೂ ಗುಲಾಬಿ ಬಣ್ಣ ಹಚ್ಚಿದ್ದಾಳೆ. ಸ್ನೇಹಿತರ ಜೊತೆ ಗುಲಾಬಿ ಬಣ್ಣದ ಡ್ರಿಂಕ್ ಸೇವನೆ ಮಾಡಲು ಇಷ್ಟಪಡ್ತಾಳೆ ಕಿಟನ್.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...