alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಿಗೆ ಬಾಹುಬಲಿ ಪ್ರಭಾಸ್ ಭಾವನಾತ್ಮಕ ಪತ್ರ

ಭಾರತದ ಸಿನಿರಂಗದಲ್ಲಿ ಇತಿಹಾಸ ನಿರ್ಮಿಸಿದ ‘ಬಾಹುಬಲಿ 2 ದ ಕನ್ಲೂಶನ್’ ಚಿತ್ರಕ್ಕೆ ವಾರ್ಷಿಕೋತ್ಸವದ ಸಂಭ್ರಮ. 2017, ಏಪ್ರಿಲ್ 28 ರಂದು ತೆರೆಕಂಡ ಈ ಚಿತ್ರ ಬಾಕ್ಸಾಫೀಸ್ ನಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿತ್ತು.

ಬಾಹುಬಲಿ -2 ಚಿತ್ರದ ವರ್ಷದ ಸಂಭ್ರಮದಲ್ಲಿ ನಟ ಪ್ರಭಾಸ್ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಭಾವನಾತ್ಮಕ ಪತ್ರವೊಂದನ್ನು ಬರೆದು ನಿರ್ದೇಶಕ ರಾಜಮೌಳಿ, ಚಿತ್ರತಂಡ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

‘ಈ ದಿನ ಯಾವತ್ತಿಗೂ ನನಗೆ ವಿಶೇಷ. ಅಭಿಮಾನಿಗಳಿಗೆ ನನ್ನದೊಂದು ಪ್ರೀತಿಯ ಅಪ್ಪುಗೆ. ನಮ್ಮ ಈ ಸುಂದರ ಹಾಗೂ ಭಾವನಾತ್ಮಕ ಪ್ರಯಾಣದಲ್ಲಿ ನಮ್ಮೊಡನಿದ್ದಕ್ಕೆ ಧನ್ಯವಾದ. ರಾಜಮೌಳಿ ಹಾಗೂ ಚಿತ್ರತಂಡಕ್ಕೆ ಶುಭಾಶಯ’ ಎಂಬುದಾಗಿ ಬರೆದಿದ್ದಾರೆ ಪ್ರಭಾಸ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...