alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗಿತ್ತು ಹೇಟ್ ಸ್ಟೋರಿ 3 ಚಿತ್ರದ ಹಾಟ್ ದೃಶ್ಯದ ಶೂಟಿಂಗ್

making-video-580x395

ಹಿಂದಿನ ವರ್ಷ ಬಾಲಿವುಡ್ ನಲ್ಲಿ ಬಹು ಚರ್ಚೆಗೆ ಕಾರಣವಾದ ಚಿತ್ರ ಹೇಟ್ ಸ್ಟೋರಿ 3. ಬಾಲಿವುಡ್ ನ ಎಲ್ಲ ನಿಯಮಗಳನ್ನೂ ಮುರಿದಿತ್ತು ಈ ಚಿತ್ರ. ಚಿತ್ರದಲ್ಲಿ ಜರೀನ್ ಖಾನ್, ಕರಣ್ ಸಿಂಗ್ ಗ್ರೋವರ್, ಡೈಸಿ ಶಾ ಮತ್ತು ಶರ್ಮಾನ್ ಜೋಷಿ ಕಾಣಿಸಿಕೊಂಡಿದ್ದರು.

ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಈ ಚಿತ್ರವನ್ನು ಫ್ಯಾಮಿಲಿ ಕುಳಿತು ನೋಡಲು ಸಾಧ್ಯವಿಲ್ಲ. ಹಾಡುಗಳು ಹಾಟ್ ಆಗಿದ್ದು, ಕಿಸ್ಸಿಂಗ್ ಸೀನ್ ನಿಂದ ಹಿಡಿದು ಬೆಡ್ ಸೀನ್ ವರೆಗೆ ಹಾಡಿನಲ್ಲಿ ಎಲ್ಲವನ್ನೂ ತೋರಿಸಲಾಗಿದೆ. `ವಜಹ ತುಮ್ ಹೋ’ ಹಾಡಿನಲ್ಲಿ ಜರೀನ್ ಖಾನ್ ಹಾಗೂ ಕರಣ್ ಸಿಂಗ್ ಗ್ರೋವರ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈಗ ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಬಿಡಲಾಗಿದೆ. ಈ ವಿಡಿಯೋದಲ್ಲಿ ಜರೀನ್ ಖಾನ್ ಮಾತನಾಡಿದ್ದಾಳೆ. ಆಕೆ ಕಿಸ್ಸಿಂಗ್ ಸೀನ್ ವೇಳೆ ಅನ್ ಕಂಪರ್ಟ್ ಆಗಿದ್ದಳಂತೆ. ನಿರ್ದೇಶಕರಿಗೆ ಈ ಬಗ್ಗೆ ಕೇಳಿದ್ದಳಂತೆ. ನಿರ್ದೇಶಕರು ಸಹಾಯಕ ನಿರ್ದೇಶಕರ ಜೊತೆ ಕಿಸ್ ಮಾಡಿ ತೋರಿಸಿದ್ದರಂತೆ. ನಿರ್ದೇಶಕ ವಿಶಾಲ್ ಕೂಡ ಮಾತನಾಡಿದ್ದಾರೆ. ನಂತರ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಿಸ್ಸಿಂಗ್ ಸೀನ್ ಬಗ್ಗೆ ನಾನು ಮೊದಲೇ ಅವರಿಗೆ ಹೇಳಿದ್ದೆ ಎಂದಿದ್ದಾರೆ ನಿರ್ದೇಶಕರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...