alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮಿಡಿ ಶೋ ಜಡ್ಜ್ ಮಾಡಲಿದ್ದಾರೆ ಬಜ್ಜಿ

harbhajan

ಕ್ರಿಕೆಟ್ ಜಗತ್ತಿನ ಟರ್ಬನೇಟರ್ ಹರ್ಭಜನ್ ಸಿಂಗ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ನಿಮ್ಮ ನೆಚ್ಚಿನ ಆಟಗಾರನನ್ನು ಕಿರುತೆರೆಯಲ್ಲಿ ನೋಡುವ ಅವಕಾಶ ಸಿಗಲಿದೆ. ಕಾಮಿಡಿ ಶೋ ಮೈದಾನಕ್ಕಿಳಿಯಲು ಬಜ್ಜಿ ನಿರ್ಧರಿಸಿದ್ದಾರೆ. ಇಂಡಿಯನ್ ಮಜಾಕ್ ಲೀಗ್ ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ವರದಿ ಪ್ರಕಾರ, ಟಿವಿ ಚಾನೆಲ್ ಒಂದು ನಡೆಸಿಕೊಡುತ್ತಿರುವ ಈ ಶೋನಲ್ಲಿ ಅನೇಕ ವಿಶೇಷತೆಗಳಿವೆ. ಬೇರೆ ಬೇರೆ ರಾಜ್ಯಗಳ ಕಾಮಿಡಿಯನ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ತಮ್ಮ ಕ್ಷೇತ್ರಗಳ ವಿಶೇಷತೆಯನ್ನೂ ಕಾಮಿಡಿ ಶೋನಲ್ಲಿ ಹೇಳಲಿದ್ದಾರೆ. ಈ ಶೋನಲ್ಲಿ ಕೆಲ ಸೆಲೆಬ್ರಿಟಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ಹರ್ಭಜನ್ ಸಿಂಗ್ ಈ ಶೋನ ಜಡ್ಜ್ ಆದ್ರೆ, ನವಜೋತ್ ಸಿಂಗ್ ಸಿದ್ದು ನಂತ್ರ ಕಾಮಿಡಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ಎರಡನೇ ಕ್ರಿಕೆಟರ್ ಆಗಲಿದ್ದಾರೆ ಬಜ್ಜಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...