alex Certify
ಕನ್ನಡ ದುನಿಯಾ       Mobile App
       

Kannada Duniya

49ನೇ ವಯಸ್ಸಿನಲ್ಲಿ ಪತ್ನಿಗೆ ಲಿಪ್ ಲಾಕ್ ಮಾಡಿ ಸುದ್ದಿಗೆ ಬಂದ ನಿರ್ದೇಶಕ

ಅಲಿಗಢ್, ಶಾಹಿದ್, ಸಿಮ್ರಾನ್ ನಂತಹ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಹನ್ಸಾಲ್ ಮೆಹ್ತಾ ಫೋಟೋವೊಂದು ಚರ್ಚೆಗೆ ಕಾರಣವಾಗಿದೆ. ಹನ್ಸಾಲ್ ಮೆಹ್ತಾ ಪತ್ನಿಗೆ ಲಿಪ್ ಲಾಕ್ ಮಾಡಿದ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ. ಫೋಟೋವನ್ನು ನಟ ರಾಜ್ಕುಮಾರ್ ರಾವ್ ತೆಗೆದಿದ್ದು ಎಂದು ಶೀರ್ಷಿಕೆ ಹಾಕಿದ್ದಾರೆ.

49 ವರ್ಷದ ಮೆಹ್ತಾ ಲಿಪ್ ಲಾಕ್ ಫೋಟೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕ್ತಿದ್ದಂತೆ ಫಾಲೋವರ್ಸ್ ಕಮೆಂಟ್ ಶುರುಮಾಡಿದ್ದಾರೆ. ಕಣ್ಣು ಬಿಟ್ಟುಕೊಂಡು ಯಾಕೆ ಲಿಪ್ ಲಾಕ್ ಮಾಡಿದ್ದೀರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಮೆಹ್ತಾ ಸದ್ಯ ತಮ್ಮ ವೆಬ್ ಸಿರೀಸ್ ಬೋಸ್ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೆಬ್ ಸರಣಿಯಲ್ಲಿ ರಾಜ್ಕುಮಾರ್ ರಾವ್ ಸುಭಾಷ್ ಚಂದ್ರಬೋಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ಸರಣಿ ತಯಾರಾಗ್ತಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...