alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಲಲ್ಲಿ ಎಂಥ ಕೆಲಸ ಮಾಡಿದ್ದಾರೆ ನೋಡಿ ಈ ಸಿಂಗರ್

singer-dd
ಗುರುಗ್ರಾಮ್: ಮದ್ಯದ ಅಮಲಿನಲ್ಲಿ ಗಾಯಕರೊಬ್ಬರು ನಡುರಸ್ತೆಯಲ್ಲೇ ರಂಪಾಟ ಮಾಡಿದ ಘಟನೆ ಗುರುಗ್ರಾಮ್ ನಲ್ಲಿ ನಡೆದಿದೆ.

ಹರಿಯಾಣ ಸಿಂಗರ್ ಮತ್ತು ರ್ಯಾಪರ್ ಫಜಲ್ ಪುರಿಯಾ(ರಾಹುಲ್ ಯಾದವ್) ಹೀಗೆ ರಂಪಾಟ ಮಾಡಿದವರು.

ಡ್ರಂಕ್ ಅಂಡ್ ಡ್ರೈವ್ ಅಭಿಯಾನದ ಭಾಗವಾಗಿ ಪೊಲೀಸರು ಎಂ.ಜಿ. ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸಿದ್ದಾರೆ.

ಆಲ್ಕೋ ಮೀಟರ್ ಹಿಡಿದು ಪೊಲೀಸರು ತಪಾಸಣೆ ನಡೆಸುವಾಗ, ಮದ್ಯ ಸೇವನೆ ಮಾಡಿ ಕಾರಿನಲ್ಲಿ ಬಂದಿದ್ದ ಫಜಲ್ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಅಮಲಿನಲ್ಲಿ ನಡುರಸ್ತೆಯಲ್ಲೇ ರಂಪಾಟ ಮಾಡಿದ್ದು, ತಾವು ಮದ್ಯವನ್ನು ಸೇವಿಸಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಆಲ್ಕೋ ಮೀಟರ್ ನಲ್ಲಿ ಪರಿಶೀಲಿಸಿದಾಗ ಫಜಲ್ ಮದ್ಯ ಸೇವನೆ ಮಾಡಿರುವುದು ಗೊತ್ತಾಗಿದೆ. ಆತನ ಕಾರನ್ನು ವಶಕ್ಕೆ ಪಡೆದ ಪೊಲೀಸರು ದಂಡ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...