alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸೆಲೆಬ್ರಿಟಿ ಕೈನಲ್ಲಿಲ್ಲ ಹಣ

gurmeet-choudhary_1479887914

ನೋಟು ನಿಷೇಧದ ಬಿಸಿ ಯಾರನ್ನೂ ಬಿಟ್ಟಿಲ್ಲ. ಶ್ರೀಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಚಿಲ್ಲರೆಗಾಗಿ ಪರದಾಡ್ತಿದ್ದಾರೆ. ಬ್ಯಾಂಕ್ ಹಾಗೂ ಎಟಿಎಂ ಮುಂದಿರುವ ಉದ್ದುದ್ದ ಸಾಲಿನಲ್ಲಿ ಸೆಲೆಬ್ರಿಟಿಗಳು ಕಾಣಸಿಗ್ತಿದ್ದಾರೆ. ಟಿವಿ ಸ್ಟಾರ್ ಗುರ್ಮೀತ್ ಚೌಧರಿ ಬ್ಯಾಂಕ್ ಮುಂದಿದ್ದ ಕ್ಯೂನಲ್ಲಿ ಕಾಣಿಸಿಕೊಂಡಿದ್ದಾನೆ.

‘ವಜಹ ತುಮ್ ಹೋ’ ಚಿತ್ರದ ಮೂಲಕ ದೊಡ್ಡ ಪರದೆಗೆ ಗುರ್ಮೀತ್ ಎಂಟ್ರಿಯಾಗಿದ್ದಾನೆ. ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಗುರ್ಮೀತ್ ಹಾಗೂ ನಟಿ ಸನಾ ಖಾನ್ ಚಿತ್ರ ಬಿಡುಗಡೆಗೆ ಕಾಯ್ತಿದ್ದಾರೆ. ಈ ಮಧ್ಯೆ ಬಹುಶಃ ಗುರ್ಮೀತ್ ಬಳಿ ಇದ್ದ ಹಣ ಖಾಲಿಯಾಗಿರಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಕಾಣಿಸಿಕೊಂಡಿದ್ದಾನೆ.

ಬಾಲಿವುಡ್ ನಲ್ಲಿ ಹೆಸರು ಮಾಡುವ ಕನಸು ಕಂಡಿರುವ ಗುರ್ಮೀತ್ ಬಂದ ಎರಡು ಧಾರಾವಾಹಿ ಆಫರ್ ಬಿಟ್ಟಿದ್ದಾನೆ. ದೃಶ್ಯಕ್ಕೆ ಅಗತ್ಯವಿದ್ದರೆ ನ್ಯೂಡ್ ಆಗಲೂ ಸಿದ್ಧ ಎಂದಿರುವ ಗುರ್ಮೀತ್ ಮತ್ತೆ ಕಿರುತೆರೆಗೆ ಹೋಗೋದು ಅನುಮಾನ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...