alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಗೆ ಫಿಟ್ ನೆಸ್ ಪಾಠ ಮಾಡಿದ ಸಲ್ಮಾನ್ ಖಾನ್

salman-sangeetabijlani

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಫಿಟ್ ನೆಸ್ ಗೆ ಹೆಸರುವಾಸಿ. ಹೆಚ್ಚಿನ ಸ್ನೇಹಿತರು, ದೇಹವನ್ನು ದಂಡಿಸುವ ಬಗ್ಗೆ ಸಲ್ಮಾನ್ ಅವರಿಂದ ಸಲಹೆ ಪಡೆದುಕೊಳ್ಳುತ್ತಾರೆ. ಸಲ್ಮಾನ್ ಕೂಡ ಸಲಹೆ ನೀಡುತ್ತಾರೆ.

ಸಲ್ಮಾನ್ ಅವರಿಗೆ ಗೆಳತಿಯರ ಸಂಖ್ಯೆ ಜಾಸ್ತಿ. ಐಶ್ವರ್ಯಾ ರೈ ಹೊರತಾಗಿ ಸಲ್ಮಾನ್ ಖಾನ್ ಎಲ್ಲಾ ಸ್ನೇಹಿತೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಲ್ಮಾನ್ ಖಾನ್ ಮಾಜಿ ಗೆಳತಿ ಸಂಗೀತಾ ಬಿಜಲಾನಿ ಅವರೊಂದಿಗೆ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವರಿಬ್ಬರೂ ಒಟ್ಟಿಗೆ ‘ಬಾಹುಬಲಿ’ ಸಿನಿಮಾ ವೀಕ್ಷಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಈಗ ಸಲ್ಮಾನ್ ‘ಸುಲ್ತಾನ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಬಿಡುವಿಲ್ಲದ ಕೆಲಸಗಳ ನಡುವೆಯೂ ಸಂಗೀತಾ ಬಿಜಲಾನಿಗೆ ಫಿಟ್ ನೆಸ್ ಟ್ರೈನಿಂಗ್ ಕೊಟ್ಟಿದ್ದಾರೆ. ಅಜರುದ್ದೀನ್ ಅವರಿಗೆ ವಿಚ್ಛೇದನ ನೀಡಿ, ದೂರವಾಗಿರುವ ಸಂಗೀತಾ ಮುಂಬೈನಲ್ಲಿ ವಾಸವಾಗಿದ್ದಾರೆ. ಅವರಿಗೆ ಸಲ್ಮಾನ್ ಖಾನ್ ಫಿಟ್ ನೆಸ್ ಬಗ್ಗೆ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...