alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲೆ ಬೆನ್ನು ತೋರಿಸಿ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದ ನಟಿ

2013 ರ ವಯಸ್ಕ ಹಾಸ್ಯ ಚಿತ್ರ ಗ್ರಾಂಡ್ ಮಸ್ತಿಯಲ್ಲಿ ಹಾಟ್ ಮತ್ತು ಸೆಕ್ಸಿಯಾಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಕೈನಾತ್ ಅರೋರಾ ನೆನಪಿದೆಯಾ ನಿಮಗೆ? ಇತ್ತೀಚಿನ ದಿನಗಳಲ್ಲಿ ಅವರು ವಿಡಿಯೋ ಹಾಡುಗಳು, ಮ್ಯಾಗಝೀನ್ ಕವರ್‌ಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಜತೆಗೆ ಜಾಲತಾಣ, ಇನ್‌ಸ್ಟಾಗ್ರಾಂನ ಖಾತೆಯಲ್ಲಿ ತಮ್ಮ ಆಕರ್ಷಕ ಫೊಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಬೆರೆಯುತ್ತಾ ಬಂದಿದ್ದಾರೆ. ತೀರಾ ಇತ್ತೀಚೆಗೆ ನ.1ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡ ಸೋನು ನಿಗಮ್ ಅವರ ಹೊಸ ಹಾಡು ಟೊಟ್ಟಾದಲ್ಲಿ ಕಾಣಿಸಿಕೊಂಡಿದ್ದರು.

ಇಂತಹ ಕೈನಾತ್ ಇತ್ತೀಚೆಗೆ ಹಾಕಿದ ಸೀರೆಯುಟ್ಟುಕೊಂಡ ಫೋಟೋವೊಂದು ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದೆ. ಸೀರೆಯಲ್ಲೇನಿದೆ ಅಂತಹ ವಿಶೇಷವೆಂದರೆ, ಆಕೆ ಸೀರೆ ಮಾತ್ರ ಉಟ್ಟಿದ್ದರು. ರವಿಕೆ ಧರಿಸಿರಲಿಲ್ಲ. ಬೆತ್ತಲೆ ಬೆನ್ನು ತೋರಿಸುತ್ತಾ ಪೋಸ್ ನೀಡಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯೆಬ್ಬಿಸಿದೆ, ಕೆಲವೇ ಕ್ಷಣಗಳಲ್ಲಿ ಭಾರೀ ಲೈಕ್ಸ್ ಬಂದಿವೆ. ಆ ಫೋಟೋಗಳನ್ನು ಇಲ್ಲಿ ನೀವೂ ಕಣ್ತುಂಬಿಕೊಳ್ಳಿ….

View this post on Instagram

On sets 🎬🎬🎬 #kittyParty

A post shared by Kainaat Arora (@ikainaatarora) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...