alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಿದ ಬಾಲಿವುಡ್ ಬ್ಯೂಟಿ

aish-3

ಬಾಲಿವುಡ್ ನಟಿ ಐಶ್ವರ್ಯಾ ರೈ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬರ್ನ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಭಾರತದ ರಾಷ್ಟ್ರಧ್ವಜ ಹಾರಿಸುವ ಮೂಲಕ ಫಿಲ್ಮ್ ಫೆಸ್ಟ್ ಗೆ ಚಾಲನೆ ನೀಡಿದ್ದಾರೆ. ವಿದೇಶದಲ್ಲಿ ಭಾರತದ ತಿರಂಗಾ ಹಾರಿಸಿದ ಮಹಿಳೆ ಎಂಬ ಗೌರವಕ್ಕೆ ಐಶೂ ಪಾತ್ರರಾಗಿದ್ದಾರೆ.

ai

ಬಿಳಿ ಹಾಗೂ ತಿಳಿನೀಲಿ ಬಣ್ಣದ ಕಾಂಬಿನೇಷನ್ ಇರೋ ಅನಾರ್ಕಲಿ ತೊಟ್ಟಿದ್ದ ಐಶ್ವರ್ಯಾ ಜೊತೆಗೆ, ಗಾಗ್ರಾ ಚೋಲಿ ಧರಿಸಿದ್ದ ಮಗಳು ಆರಾಧ್ಯ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ತಮಗೆ ಭಾರತದ ತಿರಂಗಾ ಹಾರಿಸುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಐಶ್ವರ್ಯಾ ಧನ್ಯವಾದ ಹೇಳಿದ್ದಾರೆ.

a

ಇದೊಂದು ಖುಷಿ ಮತ್ತು ಹೆಮ್ಮೆಯ ಕ್ಷಣ ಅಂತಾ ಬಣ್ಣಿಸಿದ್ದಾರೆ. ನಾವು 70ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದು, ಆ ಸಂದರ್ಭದಲ್ಲೇ ರಾಷ್ಟ್ರಧ್ವಜ ಹಾರಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಅಂತಾ ಹೇಳಿದ್ದಾರೆ.

 

a1

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...