alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ವಿಡಿಯೋ ಮೂಲಕ ಸುದ್ದಿ ಮಾಡಿದ್ದಾಳೆ ಪ್ರಿಯಾ

‘ಒರು ಅಡರ್ ಲವ್’ ಎಂಬ ಮಲಯಾಳಂ ಚಿತ್ರದ ಹಾಡಿನಲ್ಲಿ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಮಾಡಿರೋ ಕಣ್ಸನ್ನೆಯನ್ನು ಇಷ್ಟಪಡದವರೇ ಇಲ್ಲ. ಈ ಹಾವಭಾವದಿಂದ್ಲೇ ಪ್ರಿಯಾ ಓವರ್ ನೈಟ್ ಸ್ಟಾರ್ ಆಗಿದ್ದಾಳೆ.

ಈಗ ಪ್ರಿಯಾ ವಾರಿಯರ್ ಳ ಮತ್ತೊಂದು ಕಣ್ಸನ್ನೆ ವೈರಲ್ ಆಗಿದೆ. ಬಿಳಿ ಶರ್ಟ್ ಹಾಗೂ ಕಪ್ಪು ಸ್ಕರ್ಟ್ ತೊಟ್ಟ ಪ್ರಿಯಾ, ಹುಬ್ಬುಗಳನ್ನು ಕುಣಿಸುವ ವಿಡಿಯೋ ಇನ್ ಸ್ಟಾಗ್ರಾಮ್ನಲ್ಲಿ ಹರಿದಾಡ್ತಾ ಇದೆ.

ನಟ ರೋಶನ್ ಅಬ್ದುಲ್ ರವೂಫ್ ಕೂಡ ಈ ವಿಡಿಯೋದಲ್ಲಿದ್ದಾರೆ. ಮಾಣಿಕ್ಯ ಮಲರಯ ಪೂವಿ ಹಾಡಿನಲ್ಲಿರುವ ಕಣ್ಸನ್ನೆಯಂತೆ ಈ ಹುಬ್ಬು ಕುಣಿತ ಕೂಡ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...