alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿಡೇ ಮೂಡ್ ನಲ್ಲಿ ಶಾರುಖ್ ಫ್ಯಾಮಿಲಿ

gauri

ನಟ ಶಾರುಖ್ ಖಾನ್ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಪತ್ನಿ ಗೌರಿ ಖಾನ್, ಮಕ್ಕಳೊಂದಿಗೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಸುಹಾನಾ ಹಾಗೂ ಅಬ್ರಾಹಂ ಜೊತೆಗೆ ಗೌರಿ ಮಲಿಬು ಬೀಚ್ ಗೆ ತೆರಳಿದ್ರು.

ಮೂವರು ಸಮುದ್ರ ಕಿನಾರೆಯಲ್ಲಿ ಕುಳಿತು ಸನ್ ಬಾತ್ ಮಾಡಿದ್ದಾರೆ. ಅಬ್ರಾಹಂ ಮರಳಿನಲ್ಲಿ ಆಟವಾಡೋದ್ರಲ್ಲಿ ಬ್ಯುಸಿಯಾಗಿದ್ದ. ಇನ್ನು ಬಿಕಿನಿಯಲ್ಲಿ ಬಂದಿದ್ದ ಶಾರುಖ್ ಪುತ್ರಿ ಸುಹಾನಾ ಸಖತ್ ಬೋಲ್ಡ್ ಆಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾಳೆ.

ಅಮೆರಿಕದ ಈ ಫ್ಯಾಮಿಲಿ ಟ್ರಿಪ್ ಫೋಟೋಗಳನ್ನು ಗೌರಿ ಖಾನ್ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇತ್ತೀಚೆಗಷ್ಟೆ ನ್ಯೂಯಾರ್ಕ್ ನಲ್ಲಿ ಕರಣ್ ಜೋಹರ್, ಹೃತಿಕ್ ರೋಷನ್, ಸೋನಾಲಿ ಬೇಂದ್ರೆ, ಸುಸೇನ್ ಹಾಗೂ ಇತರರ ಜೊತೆಗೆ ಗೌರಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ರು. ಈಗ ಮಕ್ಕಳ ಜೊತೆಗೆ ಮತ್ತೆ ಅಮೆರಿಕಕ್ಕೆ ಹಾರಿದ್ದಾರೆ.

Soaking up the California sun

A post shared by Gauri Khan (@gaurikhan) on

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...