alex Certify
ಕನ್ನಡ ದುನಿಯಾ       Mobile App
       

Kannada Duniya

‘ಮುಗುಳುನಗೆ’ ಬೀರಿದ ಗಣೇಶ್, ಯೋಗರಾಜ್ ಭಟ್

bat-g

‘ಮುಂಗಾರು ಮಳೆ’, ‘ಗಾಳಿಪಟ’ ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಮತ್ತೆ ಒಂದಾಗಿದ್ದಾರೆ.

ಇವರಿಬ್ಬರ ಕಾಂಬಿನೇಷನ್ ನಲ್ಲಿ ‘ಮುಗಳುನಗೆ’ ಮೂಡಿ ಬರುತ್ತಿದೆ. ಬಹುದಿನಗಳ ನಂತರ ಗಣೇಶ್ ಮತ್ತು ಯೋಗರಾಜ್ ಭಟ್ ಒಂದಾಗುತ್ತಿದ್ದು, ಅವರ ಹೊಸ ಚಿತ್ರಕ್ಕೆ ‘ಮುಗುಳುನಗೆ’ ಟೈಟಲ್ ಫಿಕ್ಸ್ ಆಗಿದೆ. ಭಟ್ಟರ ಯೋಗರಾಜ್ ಮೂವೀಸ್, ಗಣೇಶ್ ಅವರ ಗೋಲ್ಡನ್ ಮೂವೀಸ್ ಜೊತೆಗೆ ಎಸ್.ಎಸ್. ಫಿಲಮ್ಸ್ ನಿರ್ಮಾಣದಲ್ಲಿ ಚಿತ್ರ  ಮೂಡಿ ಬರಲಿದೆ.

ಯೋಗರಾಜ್ ಭಟ್ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಚಿತ್ರಕ್ಕಿದ್ದು, ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...