alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ಡಾನ್ಸ್ ಮಾಡಿದ ಎತ್ತು: ವೈರಲ್ ಆದ ವಿಡಿಯೋಕ್ಕೆ ಸಖತ್ ರೆಸ್ಪಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಕಿಕಿ ಡಾನ್ಸ್ ಚಾಲೆಂಜ್ ಅಬ್ಬರ ಜೋರಾಗಿದೆ. ಪೊಲೀಸರ ಎಚ್ಚರಿಕೆ ಮಧ್ಯೆಯೂ ಅನೇಕರು ಅಪಾಯ ತಂದಕೊಳ್ತಿದ್ದಾರೆ. ಈ ಮಧ್ಯೆ ಕಿಕಿ ಚಾಲೆಂಜ್ ಹಾಸ್ಯದ ರೂಪ ಪಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ನಕ್ಕು ನಗಿಸುವ ಕಿಕಿ ಡಾನ್ಸ್ ವಿಡಿಯೋಗಳು ವೈರಲ್ ಆಗಿವೆ.

ಸಾಮಾಜಿಕ ಜಾಲತಾಣದಲ್ಲಿ ಎತ್ತೊಂದರ ಕಿಕಿ ಡಾನ್ಸ್ ವೈರಲ್ ಆಗಿದೆ. ಕಾರು ಮುಂದೆ ಹೋಗ್ತಿದೆ. ಅದ್ರ ಬಾಗಿಲು ತೆರೆಯಲಾಗಿದೆ. ಕಾರಿನ ಪಕ್ಕದಲ್ಲಿ ಎತ್ತು ನಡೆಯುತ್ತಿದ್ದು, ಅದು ಡಾನ್ಸ್ ಮಾಡಿದಂತೆ ಕಾಣಿಸುತ್ತದೆ. ಕಾರಿನ ಒಳಗೆ ಕಿಕಿ ಡಾನ್ಸ್ ಹಾಡು ಕೇಳುತ್ತಿದೆ. ಈ ವಿಡಿಯೋ ಜನರಿಗೆ ಇಷ್ಟವಾಗಿದೆ. 40 ಸಾವಿರಕ್ಕೂ ಹೆಚ್ಚು ಬಾರಿ ವಿಡಿಯೋವನ್ನು ವೈರಲ್ ಮಾಡಲಾಗಿದೆ.

ಇದಲ್ಲದೆ ನೀಲಿ ಸೂಟ್ ಧರಿಸಿ ಕಿಕಿ ಡಾನ್ಸ್ ಮಾಡಿದ ಆಂಟಿ ವಿಡಿಯೋ ಕೂಡ ವೈರಲ್ ಆಗಿದೆ. ಇದನ್ನು ಜನರು ಇಷ್ಟಪಟ್ಟಿದ್ದಾರೆ. ಜೊತೆಗೆ ಗದ್ದೆ ಹೂಳುವ ವೇಳೆ ಎತ್ತುಗಳ ಪಕ್ಕದಲ್ಲಿ ಕೆಸರು ಗದ್ದೆಯಲ್ಲಿ ಇಬ್ಬರು ಯುವಕರು ಡಾನ್ಸ್ ಮಾಡಿದ್ದು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...