alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಕಣ್ಸನ್ನೆ ಮಾಡಿದ ಮೊದಲ ಬೆಡಗಿ ಯಾರೆಂಬ ಸತ್ಯ!

ಮಲಯಾಳಂ ಚಿತ್ರ ‘ಒರು ಅಡಾರ್ ಲವ್’ ನ ಒಂದೇ ಒಂದು ಹಾಡಿನ ಮೂಲಕ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇಂಟರ್ನೆಟ್ ನಲ್ಲಿ ಸಂಚಲನ ಎಬ್ಬಿಸಿದ್ಲು. ಅವಳ ಕಣ್ಸನ್ನೆಗೆ ಲಕ್ಷಾಂತರ ಮಂದಿ ಫಿದಾ ಆಗಿಬಿಟ್ಟಿದ್ರು.

ಆದ್ರೆ ಮೂರು ವರ್ಷಗಳ ಹಿಂದೆಯೇ ಇಂಥದ್ದೇ ಕಣ್ಸನ್ನೆಯನ್ನು ಭೋಜ್ಪುರಿ ನಟಿ ಆಮ್ರಪಾಲಿ ಮಾಡಿದ್ದರು. ಮಾಥಾ ಫೇಲ್ ಗೋ ಗೇಲ್ ಎಂಬ ಹಾಡಿನಲ್ಲಿ ಆಮ್ರಪಾಲಿ ಹಾಗೂ ದಿನೇಶ್ ಲಾಲ್ ಯಾದವ್ ಸಖರ್ ಹಾಟ್ ಆಗಿ ಕುಣಿದಿದ್ದರು.

ಇದೀಗ 3 ವರ್ಷಗಳ ಹಿಂದಿನ ಆ ಭೋಜ್ಪುರಿ ಹಾಡು ಕೂಡ ವೈರಲ್ ಆಗಿದೆ. ನಟಿ ಆಮ್ರಪಾಲಿ ಕೂಡ ಭೋಜ್ಪುರಿ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಹಲವು ಜಾಹೀರಾತುಗಳಲ್ಲಿ ನಟಿಸಿದ್ದರು. ‘ರೆಹನಾ ಹೈ ತೇರಿ ಪಲ್ಕೋಂಕಿ ಛಾಂವ್ ಮೆ’, ‘ಸಾಥ್ ಫೇರೆ’, ‘ಮಾಯ್ಕಾ’, ‘ಮೇರಾ ನಾಮ್ ಕರೇಗಿ ರೋಶನ್’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...