alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಯಾಳಂ ಚಿತ್ರದಲ್ಲಿ ನೀಲಿ ಚಿತ್ರಗಳ ತಾರೆ ಮಿಯಾ

ನೀಲಿ ಚಿತ್ರಗಳ ಮಾಜಿ ನಟಿ ಸನ್ನಿ ಲಿಯೋನ್ ‘ಬಿಗ್ ಬಾಸ್’ ಮೂಲಕ ಭಾರತದ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟು, ಬಳಿಕ ಬಾಲಿವುಡ್ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿರುವುದು ಹಳೆ ಸುದ್ದಿ. ಇದೀಗ ಮತ್ತೊಬ್ಬ ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಮಲಯಾಳಂ ಚಿತ್ರವೊಂದರ ಮೂಲಕ ಭಾರತೀಯ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆಯೇ ನೀಲಿ ಚಿತ್ರಗಳಲ್ಲಿನ ನಟನೆಯನ್ನು ತೊರೆದಿರುವ ಮಿಯಾ ಖಲೀಫಾ ಈಗ ಪತ್ರಕರ್ತೆಯಾಗಿದ್ದಾರೆ. ಈಗ ಚಿತ್ರರಂಗಕ್ಕೂ ಆಕೆ ಪ್ರವೇಶ ಮಾಡುತ್ತಿದ್ದು, ಮಲಯಾಳಂ ಚಿತ್ರ Chunkzz 2: The Conclusion ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆಂದು ಹೇಳಲಾಗಿದೆ.

ಚಿತ್ರದಲ್ಲಿ ಮಿಯಾ ಖಲೀಫಾ ಐಟಂ ಸಾಂಗ್ ಒಂದಕ್ಕೂ ಹೆಜ್ಜೆ ಹಾಕಲಿದ್ದಾಳೆ. ಮಿಯಾ ಖಲೀಫಾ ಜೊತೆ ಚಿತ್ರತಂಡ ಈಗಾಗಲೇ ಮಾತುಕತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ Chunkzz 2: The Conclusion ಚಿತ್ರದಲ್ಲಿ ಮಿಯಾ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರ 2018 ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...