alex Certify
ಕನ್ನಡ ದುನಿಯಾ       Mobile App
       

Kannada Duniya

ರಿವೀಲ್ ಆಗಿದೆ ”ಸೀಕ್ರೆಟ್ ಸೂಪರ್ ಸ್ಟಾರ್” ಮೊದಲ ಪೋಸ್ಟರ್

teaser-out-aamir-khan-is-the-dal-mein-tadka-in-secret-superstar

ಅಮೀರ್ ಖಾನ್ ಅಭಿನಯದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಖುದ್ದು ಅಮೀರ್ ಈ ಪೋಸ್ಟರ್ ಅನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಲಕಿಯೊಬ್ಳು ಎರಡು ಜಡೆ, ಸ್ಕೂಲ್ ಬ್ಯಾಗ್ ಹಾಕಿಕೊಂಡು, ಮೈಕ್ ಇಟ್ಕೊಂಡು ಸೇತುವೆ ಮೇಲೆ ನಡೆದುಕೊಂಡು ಹೋಗ್ತಿರೋ ಫೋಸ್ಟರ್ ಇದು.

ಇನ್ನೆರಡು ದಿನಗಳಲ್ಲಿ ಸೀಕ್ರೆಟ್ ಸೂಪರ್ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಇದೊಂದು ಸಂಗೀತ ಪ್ರಧಾನ ಚಿತ್ರ. ಜೈರಾ ವಸೀಂ, ಮೆಹರ್ ವಿಜ್ ಹಾಗೂ ಅಮೀರ್ ಖಾನ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಂಗಲ್ ನಲ್ಲಿ ಅಮೀರ್ ಹಾಗೂ ಜೈರಾ ಜೊತೆಯಾಗಿ ನಟಿಸಿದ್ರು.

ಈಗ ಮತ್ತೊಮ್ಮೆ ಸೀಕ್ರೆಟ್ ಸೂಪರ್ ಸ್ಟಾರ್ ನಲ್ಲಿ ಜೊತೆಯಾಗಿದ್ದಾರೆ. ಈ ಚಿತ್ರ ದೀಪಾವಳಿಗೆ ರಿಲೀಸ್ ಆಗಲಿದೆ. ಅಮೀರ್ ಖಾನ್ ರ ಥಗ್ಸ್ ಆಫ್ ಹಿಂದೂಸ್ತಾನ್ ಸಿನೆಮಾದ ಶೂಟಿಂಗ್ ಕೂಡ ನಡೆಯುತ್ತಿದ್ದು, ಭಾರೀ ಕುತೂಹಲ ಕೆರಳಿಸಿದೆ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...