alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ರೂಪದಲ್ಲಿ ಮಿಂಚಲಿದ್ದಾಳೆ ಶ್ರದ್ಧಾ ಕಪೂರ್

haseena

ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಈವರೆಗೆ ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಆದ್ರೀಗ ಭಿನ್ನ ಪಾತ್ರದಲ್ಲಿ ನಟಿಸ್ತಿದ್ದಾಳೆ. ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಪಾತ್ರಕ್ಕೆ ಶ್ರದ್ಧಾ ಜೀವತುಂಬಿದ್ದಾಳೆ.

ದಿ ಕ್ವೀನ್ ಆಫ್ ಮುಂಬೈ ಹಸೀನಾ ಚಿತ್ರದಲ್ಲಿ ಶ್ರದ್ಧಾ ಭಿನ್ನವಾಗಿ ಕಾಣಿಸಿಕೊಂಡಿದ್ದಾಳೆ. 21ರ ಹರೆಯದ ಹಸೀನಾ 30 ವರ್ಷದವಳಂತೆ ಕಾಣ್ತಾಳೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶ್ರದ್ಧಾ ಕಪೂರ್ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಹಾಕಿದ್ದಾಳೆ.

ದಾವೂದ್ ಸಹೋದರಿ ಹಸೀನಾ ಬದುಕು ಹೇಗಿತ್ತು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕ ಅಪೂರ್ವ ಚಿತ್ರದ ಹೊಣೆ ಹೊತ್ತಿದ್ದಾರೆ. ಅನೇಕರ ಜೀವನ ಚರಿತ್ರೆಯನ್ನು ತೆರೆ  ಮೇಲೆ ತಂದಿದ್ದಾರೆ ಅಪೂರ್ವ. ಚಿತ್ರ ಜುಲೈ 14ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಶ್ರದ್ಧಾ ಸಹೋದರ ಸಿದ್ಧಾರ್ಥ ಕಪೂರ್ ಕೂಡ ನಟಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...