alex Certify
ಕನ್ನಡ ದುನಿಯಾ       Mobile App
       

Kannada Duniya

‘ನಾನು ನಿಮ್ಮ ಜೊತೆ ಮಲಗಬೇಕು’- ನಟನ ಮುಂದೆ ಅಭಿಮಾನಿಯಿಟ್ಲು ಈ ಆಸೆ

ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಟ ಅಮೀರ್ ಖಾನ್ ಬ್ಯುಸಿಯಿದ್ದಾರೆ. ಪತ್ನಿ ಕಿರಣ್ ಜೊತೆ ಇತ್ತೀಚಿಗೆ ಅಮೀರ್ ಟಾಕ್ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅಮೀರ್ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿ ಜೀವನದ ಬಗ್ಗೆ ಮನಸ್ಸುಬಿಚ್ಚಿ ಮಾತನಾಡಿದ್ರು.

ಅಭಿಮಾನಿಗಳ ಬಗ್ಗೆ ಮಾತನಾಡಿದ ಅಮೀರ್ ನೇರವಾಗಿ, ಧೈರ್ಯವಾಗಿ ಹೇಳುವ ವ್ಯಕ್ತಿಗಳು ನನಗೆ ಇಷ್ಟವಾಗ್ತಾರೆ ಎಂದ್ರು. ಇದೇ ವೇಳೆ ಅಭಿಮಾನಿಯೊಬ್ಬಳ ನೆನಪು ಮಾಡಿಕೊಂಡ್ರು. ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅಭಿಮಾನಿಯೊಬ್ಬಳು ನನಗೆ ನಿಮ್ಮ ಜೊತೆ ಮಲಗಬೇಕು ಎಂದಿದ್ದಳಂತೆ. ಇದಕ್ಕೆ ಅಮೀರ್ ಇಲ್ಲ ಎಂದಷ್ಟೆ ಉತ್ತರ ನೀಡಿದ್ದರಂತೆ. ಆ ಸಮಯದಲ್ಲಿ ನನಗೆ ಮುಜುಗರವಾಯ್ತು. ಆದ್ರೆ ಆಕೆ ಧೈರ್ಯ ನನಗೆ ಇಷ್ಟವಾಯ್ತು ಎಂದಿದ್ದಾರೆ.

ಶೋನಲ್ಲಿ ಪಾಲ್ಗೊಂಡಿದ್ದ ಕಿರಣ್, ಪತಿ ಅಮೀರ್ ಫೋನ್ ಹಾಗೂ ಸಂದೇಶಗಳನ್ನು ಸದಾ ನೋಡುತ್ತಿರುತ್ತಾರಂತೆ. ಅವರ ಮೇಲೆ ಒಂದು ಕಣ್ಣಿಟ್ಟಿರುತ್ತೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...