alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾನೆಸ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಸೋನಮ್

daxhacsxyaabu-x

ಬಾಲಿವುಡ್ ಸುಂದರ ನಟಿ ಸೋನಮ್ ಕಪೂರ್ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ತನ್ನ ಜಲ್ವಾ ತೋರಿಸಿದ್ದಾಳೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸೋನಮ್, ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಗೆ ವಿಶೇಷ ತಯಾರಿ ಮಾಡಿಕೊಂಡಿರಲಿಲ್ಲ ಎಂದಿದ್ದಾಳೆ.

ಫ್ಯಾಷನ್ ಬ್ರ್ಯಾಂಡ್ ಲೋರಿಯಲ್ ಪ್ಯಾರಿಸ್ ತನ್ನ ಟ್ವೀಟರ್ ಅಕೌಂಟ್ ನಲ್ಲಿ ಸೋನಮ್ ಕಪೂರ್ ಫೋಟೋಗಳನ್ನು ಅಪ್ಲೋಡ್ ಮಾಡಿದೆ. ಸೋನಮ್ ಕಪೂರ್ ಳ ಅನೇಕ ಫೋಟೋಗಳನ್ನು ಅಪ್ಲೋಡ್ ಮಾಡಿದೆ ಲೋರಿಯಲ್. ಈ ಎಲ್ಲ ಫೋಟೋಗಳಲ್ಲಿ ಸುಂದರವಾಗಿ ಕಾಣ್ತಾಳೆ ಸೋನಮ್.

ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಾನಿಯಾ – ಕಲ್ಯಾಣ್ ತಯಾರಿಸಿರುವ ಆಭರಣದಲ್ಲಿ ಮಿಂಚಿದ್ದಾಳೆ ಸೋನಮ್ ಕಪೂರ್. ದೀಪಿಕಾ ಹಾಗೂ ಐಶ್ವರ್ಯ ರೈ ಬಚ್ಚನ್ ನಂತ್ರ ಸೋನಮ್ ಕಪೂರ್ ಕ್ಯಾನೆಸ್ ರೆಡ್ ಕಾರ್ಪೆಟ್ ಗೆ ಎಂಟ್ರಿ ಕೊಟ್ಟಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...