alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಷನ್ ಗಾಗಿ ತೊಟ್ಟ ಬಟ್ಟೆ ಕೈಕೊಟ್ತು

kylie-jenner_1462359725

ಯಾವುದೇ ಕಾರ್ಯಕ್ರಮವಿರಲಿ,ಸೆಲೆಬ್ರಿಟಿಗಳಿಗೆ ಸ್ಪೆಷಲ್ ಸ್ಥಾನ ನೀಡಲಾಗುತ್ತದೆ. ಅವರು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. ಹಾಗಾಗಿಯೇ ಸೆಲೆಬ್ರಿಟಿಗಳು ಸ್ವಲ್ಪ ಸ್ಪೆಷಲ್ ಎನ್ನುವಂತಹ ಬಟ್ಟೆ ತೊಟ್ಟು ಹೋಗ್ತಾರೆ. ಕೆಲವೊಮ್ಮೆ ಅದೇ ಡ್ರೆಸ್ ಅವರು ಮುಜುಗುರಕ್ಕೊಳಗಾಗುವಂತೆ ಮಾಡಿಬಿಡುತ್ತದೆ.

ನ್ಯೂಯಾರ್ಕ್ ನ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಾಲಿವುಡ್ ಟಿವಿ ನಟಿ ಕೈಲೀ ಜೆನ್ನರ್ ಗೆ ಕೂಡ ಆಕೆಯ ಡ್ರೆಸ್ ಕೈ ಕೊಟ್ಟಿತ್ತು. ಆಕೆ ಮೊದಲ ಬಾರಿ ಮೆಟ್ ಗಾಲಾ ಕಾರ್ಯಕ್ರಮಕ್ಕೆ ಆಗಮಿಸಿದ್ದಳು.ಬೆಳ್ಳಿ ಕೆತ್ತನೆಯಲ್ಲಿ ಮಾಡಿದ ಗೌನ್ ಧರಿಸಿ ಆಕೆ ಬಂದಿದ್ದಳು. ಆದ್ರೆ ಫ್ಯಾಷನ್ ಹೆಸರಲ್ಲಿ ಕಷ್ಟ ಅನುಭವಿಸಬೇಕು ಎಂಬುದು ಆಕೆಗೆ ತಿಳಿದಿರಲಿಲ್ಲ.

ಡ್ರೆಸ್ ನಿಂದಾಗಿ ಕೈಲೀ ಜೆನ್ನರ್, ಕಾಲಿಗೆ ಗಾಯವಾಯ್ತು. ಆಕೆ ಕಾರ್ಯಕ್ರಮದಲ್ಲಿ ಇದನ್ನು ತೋರಿಸಿಕೊಳ್ಳಲಿಲ್ಲ. ನಂತ್ರ ಸ್ಯಾಪ್ ಕ್ಯಾಟ್ ನಲ್ಲಿ ಇದನ್ನು ಬರೆದುಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...