alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಯಕಿಯಾದ್ಲು ಸಲ್ಮಾನ್ ಖಾನ್ ಪ್ರೇಯಸಿ

salman

ಬಾಲಿವುಡ್ ದಬಾಂಗ್ ಭಾಯ್ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಲುಲಿಯಾ ಚಲನಚಿತ್ರದಲ್ಲಿ ಡಾನ್ಸ್ ಅಥವಾ ನಟನೆ ಮಾಡಿರುವುದನ್ನು ನೀವು ನೋಡಿರ್ತೀರಾ. ಆದ್ರೆ ಇದೇ ಮೊದಲ ಬಾರಿ ಲುಲಿಯಾ ಹಾಡು ಹಾಡಿದ್ದಾಳೆ. ಗಾಯಕ ಹಿಮೇಶ್ ರೇಶಮಿಯಾ ಅಲ್ಬಂನಲ್ಲಿ ಹಾಡೊಂದಕ್ಕೆ ಲುಲಿಯಾ ಧ್ವನಿ ನೀಡಿದ್ದಾಳೆ.

Every Night And Day ಹಾಡಿಗೆ ಲುಲಿಯಾ ಧ್ವನಿ ನೀಡಿದ್ದಾಳೆ. ಈ ಹಿಂದೆ ಕೂಡ ಸಲ್ಮಾನ್ ಜೊತೆ ‘ಬೇಬಿ ಕೋ ಬೇಸ್ ಪಸಂದ್ ಹೇ’ ಹಾಡಿಗೆ ದನಿ ನೀಡಿದ್ದಳು.

 

 

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...