alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಜಾಹೀರಾತಿನಲ್ಲಿ ಸನ್ನಿ ಸ್ಥಾನ ಆಕ್ರಮಿಸ್ತಳಾ ಈ ನಟಿ..?

ಟಾಪ್ಲೆಸ್ ಫೋಟೋಗಳು, ಸ್ವಿಮ್ ಸೂಟ್, ಒಳ ಉಡುಪು ಹೀಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ತಿರೋ ನಟಿ ಇಶಾ ಗುಪ್ತಾ ಕಳೆದ ಕೆಲ ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಪಡ್ಡೆಗಳ ಮೈಬಿಸಿ ಮಾಡಿದ್ದಾಳೆ.

ಇದನ್ನು ಗಮನಿಸಿರೋ ಕಾಂಡೋಮ್ ಕಂಪನಿಯೊಂದು ಸನ್ನಿ ಲಿಯೋನ್ ಬದಲು ಇಶಾ ಗುಪ್ತಾಳನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಆದ್ರೆ ಇಶಾ ಗುಪ್ತಾ, ಸನ್ನಿಗಿಂತ ಡಬಲ್ ಸಂಭಾವನೆ ಕೇಳಿದ್ದಾಳಂತೆ.

ಸಂಭಾವನೆ ಕೇಳಿದ್ಮೇಲೆ ಕಾಂಡೋಮ್ ಕಂಪನಿ ಇಶಾಳನ್ನು ಕೈಬಿಟ್ಟಿದೆ ಎನ್ನಲಾಗ್ತಿದೆ. ಹಾಗಾಗಿ ಮತ್ತೆ ಸನ್ನಿ ಲಿಯೋನ್ ಆ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ. ಕೆಲ ದಿನಗಳ ಹಿಂದಷ್ಟೆ ಇಶಾ ಗುಪ್ತಾ ಸಾಲು ಸಾಲು ಸೆಕ್ಸೀ ಫೋಟೋಗಳನ್ನು ಅಪ್ಲೋಡ್ ಮಾಡಿದ್ಲು.

ಒಮ್ಮೆ ಟಾಪ್ಲೆಸ್ ಆಗಿ ಕಾಣಿಸಿಕೊಂಡ್ರೆ ಇನ್ನೊಮ್ಮೆ ಸಂಪೂರ್ಣ ನಗ್ನವಾಗಿ ತನ್ನ ದೇಹಸಿರಿ ಪ್ರದರ್ಶಿಸಿದ್ಲು. ಈ ಬಗ್ಗೆ ಹಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ರು. ಆದ್ರೆ ಇಶಾ ಮಾತ್ರ ಅದಕ್ಕೆಲ್ಲ ಕ್ಯಾರೇ ಎಂದಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...