alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆಯಿಲ್ಲದೇ ಮತ್ತೆ ಕಾಣಿಸಿಕೊಂಡಿದ್ದಾಳೆ ಇಶಾ….

esha

ಬಾಲಿವುಡ್ ನಟಿ ಇಶಾ ಗುಪ್ತಾ ಅಭಿಮಾನಿಗಳ ನಿದ್ದೆ ಕದ್ದಿದ್ದಾಳೆ. ಕಳೆದ ಕೆಲವು ವಾರಗಳಿಂದ ಸಿಕ್ಕಾಪಟ್ಟೆ ಸೆಕ್ಸೀ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾಳೆ. ಟೀಕಾಕಾರರ ಬಗ್ಗೆ ನಟಿ ತಲೆಕೆಡಿಸಿಕೊಂಡಿಲ್ಲ. ಅದಕ್ಕೆ ಸಾಕ್ಷಿ ಇನ್ ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರೋ ಲೇಟೆಸ್ಟ್ ಫೋಟೋ.

 

ಮತ್ತೊಮ್ಮೆ ಸಂಪೂರ್ಣ ನಗ್ನಾವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾಳೆ. ಬಿಂದಾಸ್ ಆಗಿ ತನ್ನ ಸೌಂದರ್ಯವನ್ನು ಬಿಚ್ಚಿಟ್ಟಿದ್ದಾಳೆ. ಈವರೆಗೆ ಬಾಲಿವುಡ್ ನ ಯಾವ ನಟಿ ಕೂಡ ಇಷ್ಟೊಂದು ಬೋಲ್ಡ್ ಆಗಿ ಪೋಸ್ ಕೊಟ್ಟಿರಲಿಲ್ಲ. ಈ ಸಾಹಸವನ್ನು ಇಶಾ ಗುಪ್ತಾ ಮಾಡಿದ್ದಾಳೆ.

2

ಅಷ್ಟಕ್ಕೂ ಇಶಾ ಗುಪ್ತಾ ದಿಢೀರ್ ಅಂತಾ ಎಲ್ಲಾ ಮಡಿವಂತಿಕೆಯನ್ನೂ ಬಿಟ್ಟಿದ್ಯಾಕೆ ಅನ್ನೋದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಸೆಕ್ಸಿ ಲುಕ್ ನಲ್ಲಿ ಕಾಣಿಸಿಕೊಂಡಾಗ ಜನರು ನಟಿಯರ ಕಾಲೆಳೆಯೋದು, ಟೀಕಿಸೋದು ಸಮಾನ್ಯ. ಅದನ್ನು ಅರಿತೇ ಇಶಾ ಕಮೆಂಟ್ಸ್ ಸೆಕ್ಷನ್ ಅನ್ನು ಡಿಸೇಬಲ್ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...