alex Certify
ಕನ್ನಡ ದುನಿಯಾ       Mobile App
       

Kannada Duniya

72 ಲಕ್ಷ ರೂ. ಬ್ರಾ ಧರಿಸಿ ರ್ಯಾಂಪ್ ವಾಕ್ ಮಾಡಲಿದ್ದಾಳೆ ಬೆಡಗಿ

ನ್ಯೂಯಾರ್ಕ್ ನಲ್ಲಿ ಗುರುವಾರ ವಿಕ್ಟೋರಿಯಾ ಸೀಕ್ರೆಟ್ ಫ್ಯಾಷನ್ ಶೋ ನಡೆಯುತ್ತಿದೆ. ಪ್ರಸಿದ್ಧ ಸೂಪರ್ ಮಾಡೆಲ್ ಎಲ್ಸಾ ಹೊಸ್ಕ್ ರ್ಯಾಂಪ್ ವಾಕ್ ಮಾಡಲಿದ್ದಾಳೆ. ರ್ಯಾಂಪ್ ವಾಕ್ ವೇಳೆ ಎಲ್ಸಾ ಧರಿಸಲಿರುವ ಬ್ರಾ ಎಲ್ಲರ ಗಮನ ಸೆಳೆಯಲಿದೆ. ಈ ಬ್ರಾ ಬೆಲೆ 72 ಲಕ್ಷ ರೂಪಾಯಿ.

ಯಸ್, ಎಲ್ಸಾ, 72 ಲಕ್ಷ ರೂಪಾಯಿ ಬ್ರಾ ಧರಿಸಲಿದ್ದಾಳೆ. ಈ ವಿಶೇಷ ಬ್ರಾಗೆ ವಜ್ರ ಬಳಸಲಾಗಿದೆ. ಬ್ರಾದಲ್ಲಿ 2100 ವಜ್ರ ಹಾಗೂ ಬೆಲೆ ಬಾಳುವ ಕಲ್ಲುಗಳನ್ನು ಬಳಸಾಗಿದೆ. 930 ಗಂಟೆಗಳಲ್ಲಿ ಈ ಬ್ರಾ ತಯಾರಿಸಲಾಗಿದೆಯಂತೆ. ನವೆಂಬರ್ 7 ರಂದು ಎಲ್ಸಾ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಒಂದು ದಿನ ಮೊದಲು ಎಲ್ಸಾಗೆ ಬ್ರಾ ಬಗ್ಗೆ ಮಾಹಿತಿ ಸಿಕ್ಕಿತ್ತಂತೆ.

ಫ್ಯಾಂಟಸ್ ಬ್ರಾ ಧರಿಸಿ ಕ್ಯಾಟ್ ವಾಕ್ ಮಾಡಬೇಕೆಂಬ ಸುದ್ದಿ ಕೇಳ್ತಿದ್ದಂತೆ ಎಲ್ಸಾ ಖುಷಿಯಾಗಿದ್ದಳಂತೆ. ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಳು. ಹುಟ್ಟು ಹಬ್ಬಕ್ಕೆ ಇಷ್ಟೊಳ್ಳೆ ಉಡುಗೊರೆ ಸಿಗಲು ಸಾಧ್ಯವಿಲ್ಲ. ನನ್ನ ಕನಸು ನನಸಾಗ್ತಿದೆ. ಕಾತರ ಹೆಚ್ಚಾಗಿದೆ ಎಂದು ಎಲ್ಸಾ ಟ್ವಿಟ್ ಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...