alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗಿಸುತ್ತೆ ಈ ಬಾಲಿವುಡ್ ಸ್ಟಾರ್ಸ್ ಗಳ ಕರೆಂಟ್ ಬಿಲ್

ಸ್ಯಾಂಡಲ್ ವುಡ್ ಸ್ಟಾರ್ಸ್ ಇರಲಿ ಇಲ್ಲ ಬಾಲಿವುಡ್ ಸ್ಟಾರ್ಸ್ ಇರಲಿ ಅವ್ರ ಪ್ರತಿಯೊಂದು ವಿಷ್ಯವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಅವ್ರು ಮನೆಯಲ್ಲಿ ಹೇಗಿರ್ತಾರೆ ಎಂಬುದ್ರಿಂದ ಹಿಡಿದು ಅವ್ರು ಏನನ್ನು ತಿಂತಾರೆ? ಎಲ್ಲಿ ಮಲಗ್ತಾರೆ ಎಂಬೆಲ್ಲ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ವೆ.

ಈಗ ಜನ ಸಾಮಾನ್ಯರು ಸಾವಿರ ರೂಪಾಯಿ ಕರೆಂಟ್ ಬಿಲ್ ಕಟ್ಟೋದು ಸಾಮಾನ್ಯವಾಗಿದೆ. ಹೀಗಿರುವಾಗ ಬಾಲಿವುಡ್ ಸ್ಟಾರ್ ಗಳ ಮನೆಯಲ್ಲಿ ಕರೆಂಟ್ ಬಿಲ್ ಎಷ್ಟು ಬರಬಹುದು? ನಿಮ್ಮ ಕುತೂಹಲಕ್ಕೆ ಇಲ್ಲಿ ಉತ್ತರವಿದೆ.

ಸುಲ್ತಾನ್ ಸಲ್ಮಾನ್ ಖಾನ್ ಕುಟುಂಬಸ್ಥರು ಪ್ರತಿ ತಿಂಗಳು 23 ಲಕ್ಷ ರೂಪಾಯಿ ಕರೆಂಟ್ ಬಿಲ್ ತುಂಬ್ತಾರೆ.

ಬಾಲಿವುಡ್ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ಮನೆ ಬಾಂದ್ರಾದಲ್ಲಿದೆ. ದೀಪಿ ಅಪಾರ್ಟ್ಮೆಂಟ್ ಕರೆಂಟ್ ಬಿಲ್ ಸುಮಾರು 13 ಲಕ್ಷ ರೂಪಾಯಿ ಬರುತ್ತಂತೆ.

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಮನೆ ಕರೆಂಟ್ ಬಿಲ್ ಕೇಳಿದ್ರೆ ದಂಗಾಗ್ತಿರಾ. ಶಾರುಕ್ ಪ್ರತಿ ತಿಂಗಳು 43 ಲಕ್ಷ ರೂಪಾಯಿ ಕರೆಂಟ್ ಗಾಗಿ ಖರ್ಚು ಮಾಡ್ತಾರೆ.

ಇನ್ನು ಅಮಿರ್ ಖಾನ್ ಪ್ರತಿ ತಿಂಗಳು 23 ಲಕ್ಷ ರೂಪಾಯಿ ಕರೆಂಟ್ ಬಿಲ್ ತುಂಬುತ್ತಾರೆ.

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ 22 ಲಕ್ಷ ರೂಪಾಯಿ ಕರೆಂಟ್ ಬಿಲ್ ಕಟ್ಟಿದ್ರೆ, ಸೈಫ್ ಅಲಿ ಖಾನ್ 30 ಲಕ್ಷ ರೂಪಾಯಿ ಬಿಲ್ ಕಟ್ತಾರೆ. ಇನ್ನು ಕತ್ರಿನಾ 10 ಲಕ್ಷ ರೂಪಾಯಿವರೆಗೆ ಕರೆಂಟ್ ಬಿಲ್ ಕಟ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...