alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ವಿಕ್ರಂ ಪುತ್ರಿಯ ವರಿಸಿದ ಕರುಣಾನಿಧಿ ಮರಿಮೊಮ್ಮಗ

ಚೆನ್ನೈ:  ತಮಿಳುನಾಡು ಮಾಜಿ ಮುಖ್ಯಮಂತ್ರಿ ದ್ರಾವಿಡ ಮುನ್ನೇತ್ರ ಕಳಗಂ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಮರಿ ಮೊಮ್ಮಗ ಮನು ರಂಜಿತ್, ಸ್ಟಾರ್ ನಟ ಚಿಯಾನ್ ವಿಕ್ರಂ ಅವರ ಪುತ್ರಿ ಅಕ್ಷಿತಾ ಅವರ ವಿವಾಹ ನೆರವೇರಿದೆ.

ಚೆನ್ನೈನ ಗೋಪಾಲಪುರಂನಲ್ಲಿರುವ ಕರುಣಾನಿಧಿ ಅವರ ನಿವಾಸದಲ್ಲಿ ಬಂಧುಗಳು,ಆಪ್ತರ ಸಮ್ಮುಖದಲ್ಲಿ ವಿವಾಹ ನೆರವೇರಿದೆ. ಅಕ್ಟೋಬರ್ 31 ರಂದು ಎಂ.ಆರ್.ಸಿ. ನಗರದ ಮೇಯರ್ ರಾಮನಾಥನ್ ಹಾಲ್ ನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ನಡೆಯಲಿದೆ.

ಮನು ರಂಜಿತ್ ಚೆನ್ನೈನ ಕ್ಯಾವಿನ್ ಕಾರೇ ಸಿ.ಕೆ. ಬೇಕರಿಯ ಮಾಲೀಕ ಮನು ರಂಗನಾಥನ್ ಅವರ ಪುತ್ರರಾಗಿದ್ದಾರೆ. ಮದುವೆಯ ಬಳಿಕ ನವದಂಪತಿ ಕರುಣಾನಿಧಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...