alex Certify
ಕನ್ನಡ ದುನಿಯಾ       Mobile App
       

Kannada Duniya

ದಿಶಾ ಪಟಾಣಿಯ ಬಿಕಿನಿ ಫೋಟೋ ಫುಲ್ ವೈರಲ್

“ಎಂ.ಎಸ್.ಧೋನಿ: ದ ಅನ್‍ಟೋಲ್ಡ್ ಸ್ಟೋರಿ” ಚಿತ್ರದ ಮೂಲಕ ಬಾಲಿವುಡ್‍ಗೆ ಪದಾರ್ಪಣೆ ಮಾಡಿರುವ ನಟಿ ದಿಶಾ ಪಟಾಣಿ ಈಗ ಸೋಷಿಯಲ್ ಮೀಡಿಯಾದಲ್ಲಿ ಅನ್‍ಫೋಲ್ಡ್ ಆಗಿದ್ದಾರೆ. ಹೇಗೆಂದರೆ, ಒಂದು ಹಾಟ್ ಫೋಟೋ ಮೂಲಕ ಅವರು ಅಭಿಮಾನಿಗಳಿಗೆ ತಮ್ಮನ್ನು ತಾವೇ ತೆರೆದುಕೊಂಡಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ 13 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ದಿಶಾ, ಆಗಾಗ ಫೋಟೋ-ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಲೇ ಇರುತ್ತಾರೆ.

ಆದರೆ ಇಪ್ಪತ್ತಾರರ ಹರೆಯದ ಈ ಬಾಲಿವುಡ್ ಬೆಡಗಿ ಈಗ ಟೂ-ಪೀಸ್ ಉಡುಗೆಯಲ್ಲಿ ತಮ್ಮ ದೇಹ ಸೌಂದರ್ಯವನ್ನು ಬಿಚ್ಚಿಡುವ ಮೂಲಕ ಅಭಿಮಾನಿಗಳ ಎದೆಬಡಿತ ಹೆಚ್ಚುವಂತೆ ಮಾಡಿದ್ದಾರೆ. ವಿಶೇಷ ಎಂದರೆ ಆ ಚಿತ್ರಕ್ಕೆ 14 ಲಕ್ಷಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಅಂದ ಹಾಗೆ ಸಲ್ಮಾನ್‍ಖಾನ್ ಅವರ ಮುಂದಿನ ಅದ್ದೂರಿ ಸಿನಿಮಾ “ಭಾರತ್”ನಲ್ಲಿ ದಿಶಾ ಪಟಾಣಿ ತೆರೆ ಹಂಚಿಕೊಳ್ಳಲಿದ್ದಾರೆ.

View this post on Instagram

🌸

A post shared by disha patani (paatni) (@dishapatani) on

View this post on Instagram

🌸

A post shared by disha patani (paatni) (@dishapatani) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...