alex Certify
ಕನ್ನಡ ದುನಿಯಾ       Mobile App
       

Kannada Duniya

ಮೊನೊಕಿನಿಯಲ್ಲಿ ಮಿಂಚಿದ ಬಾಲಿವುಡ್ ಬೆಡಗಿ

ಬಾಗಿ-2 ಚಿತ್ರದ ನಟಿ ದಿಶಾ ಪಟಾಣಿ ಮತ್ತೆ ಸುದ್ದಿಯಲ್ಲಿದ್ದಾಳೆ. ದಿಶಾ ಪಟಾಣಿ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈವರೆಗೆ 12 ಲಕ್ಷಕ್ಕೂ ಹೆಚ್ಚು ಮಂದಿ ದಿಶಾ ಪಟಾಣಿ ಹೊಸ ಫೋಟೋಕ್ಕೆ ಲೈಕ್ ಒತ್ತಿದ್ದಾರೆ.

ದಿಶಾ ಪಟಾಣಿ ಮೊನೊಕಿನಿ ಡ್ರೆಸ್ ನಲ್ಲಿ ಮಿಂಚಿದ್ದಾಳೆ. ಕಡಲ ಕಿನಾರೆಯಲ್ಲಿ ಮೊನೊಕಿನಿ ತೊಟ್ಟು, ಫಿಟ್ನೆಸ್ ಪ್ರದರ್ಶಿಸಿದ್ದಾಳೆ ನಟಿ. ನಟಿ ಫೋಟೋಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ದಿಶಾ ಬಾಲಿವುಡ್ ನ ಫಿಟ್ನೆಸ್ ನಟಿಯರಲ್ಲಿ ಒಬ್ಬಳು. ಗಂಟೆಗಟ್ಟಲೆ ಜಿಮ್ ನಲ್ಲಿ ಕಸರತ್ತು ಮಾಡುವ ದಿಶಾ, ಸಾವಿರಾರು ಅಭಿಮಾನಿಗಳ ನಿದ್ರೆ ಕದ್ದಿದ್ದಾಳೆ.

ದಿಶಾ ಕೆಲ ದಿನಗಳ ಹಿಂದಷ್ಟೇ ಟೈಗರ್ ಶ್ರಾಫ್ ಜೊತೆ ಡಿನ್ನರ್ ಡೇಟ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಳು. ಸದ್ಯ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲಿ ದಿಶಾ ಅಭಿನಯಿಸಲಿದ್ದಾಳೆ. ಇದಕ್ಕಾಗಿ ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...