alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟಿಂಗ್ ವೇಳೆ ಹಿರೋಯಿನ್ ಬಟ್ಟೆ ಎಳೆದ ನಿರ್ದೇಶಕ

download (1)

ಫಿಲ್ಮ್ ಶೂಟಿಂಗ್ ವೇಳೆ ಯಡವಟ್ಟುಗಳಾಗೋದು ಮಾಮೂಲಿ. ನಾಯಕ, ನಾಯಕಿಗೆ ಪೆಟ್ಟಾಗೋದು, ಬೀಳೋದು ಹೀಗೆ ಒಂದಲ್ಲ ಒಂದು ಘಟನೆ ನಡೆಯುತ್ತಿರುತ್ತದೆ. ಕೇರಳದಲ್ಲೂ ಶೂಟಿಂಗ್ ವೇಳೆ ಒಂದು ಯಡವಟ್ಟು ನಡೆದಿದೆ. ಕೇಳಿದ್ರೆ ನೀವು ದಂಗಾಗ್ತೀರಾ.

ವರದಿ ಪ್ರಕಾರ, ಶೂಟಿಂಗ್ ವೇಳೆ ಹಿರೋಯಿನ್ ನ ಪೂರ್ತಿ ಬಟ್ಟೆಯನ್ನು ಎಳೆಯಲಾಗಿದೆಯಂತೆ. ಘಟನೆಗೆ ಸಂಬಂಧಿಸಿದಂತೆ ನಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ನಾಯಕಿ ಕೇರಳದವಳು. ದಿವಮ್ ಸಾಕ್ಷಿ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ. ಶೂಟಿಂಗ್ ವೇಳೆ ಆಕೆಯ ಬಟ್ಟೆಯನ್ನು ಸಂಪೂರ್ಣವಾಗಿ ಎಳೆಯಲಾಗಿದೆಯಂತೆ. ಇದರಿಂದ ಕಂಗಾಲಾದ ಹಿರೋಯಿನ್ ಶೂಟಿಂಗ್ ಬಿಟ್ಟು ಪೊಲೀಸ್ ಠಾಣೆ ತಲುಪಿದ್ದಾಳೆ.

ಶೂಟಿಂಗ್ ಸಮಯದಲ್ಲಿ ನಿರ್ದೇಶಕ ಸ್ನೇಹಜಿತ್ ಬಟ್ಟೆ ಎಳೆದಿದ್ದಾರೆಂದು ನಟಿ ಆರೋಪ ಮಾಡಿದ್ದಾಳೆ. ನನಗೆ ಕೊಟ್ಟ ಸ್ಕ್ರಿಪ್ಟ್ ನಲ್ಲಿ ಈ ಬಗ್ಗೆ ಏನೂ ಇರಲಿಲ್ಲ. ಆದ್ರೆ ಶೂಟಿಂಗ್ ವೇಳೆ ಎಲ್ಲರ ಎದುರು ಬಟ್ಟೆ ಎಳೆಯಲಾಗಿದೆ ಎಂದು ನಟಿ ದೂರಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...