alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆಯ ಅಫೇರ್ ನಿಂದಾಗಿ ಅಳಿಯ ಅಕ್ಷಯ್ ಗೆ ಪೀಕಲಾಟ

ಮಾಜಿ ಪ್ರೇಮಿಗಳಾದ ಸನ್ನಿ ಡಿಯೋಲ್ ಹಾಗೂ ಡಿಂಪಲ್ ಕಪಾಡಿಯಾ ಲಂಡನ್ ನಲ್ಲಿ ಕೈಕೈ ಹಿಡಿದು ಕುಳಿತಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಡಿಂಪಲ್ ಕಪಾಡಿಯಾರ ಅಳಿಯ ಅಕ್ಷಯ್ ಕುಮಾರ್ ಹಾಗೂ ಮಗಳು ಟ್ವಿಂಕಲ್ ಖನ್ನಾ ಕೂಡ ಈಗ ಪೇಚಿಗೆ ಸಿಲುಕಿದ್ದಾರೆ.

ಇಬ್ಬರೂ ಟ್ವಿಟ್ಟರ್ ನಲ್ಲಿ ಟ್ರೋಲ್ ಗೆ ತುತ್ತಾಗಿದ್ದಾರೆ. ಅಭಿಮಾನಿಗಳು ಸನ್ನಿ ಡಿಯೋಲ್, ಅಕ್ಕಿಯ ಹೊಸ ಮಾವ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಪುಸ್ತಕ ಬರೆಯುವಂತೆ ಟ್ವಿಂಕಲ್ ಖನ್ನಾ ಕಾಲೆಳೆದಿದ್ದಾರೆ. ಟ್ವಿಟ್ಟರ್ ನಲ್ಲಿ ಇಂತಹ ಕಮೆಂಟ್ ಗಳ ಸುರಿಮಳೆಯಾಗಿದೆ.

1980ರ ದಶಕದಲ್ಲಿ ಸನ್ನಿ ಡಿಯೋಲ್ ಹಾಗೂ ಡಿಂಪಲ್ ಮಧ್ಯೆ ಅಫೇರ್ ಇತ್ತು. ಇದೇ ಕಾರಣಕ್ಕೆ ಡಿಂಪಲ್ ತಮ್ಮ ಪತಿ ರಾಜೇಶ್ ಖನ್ನಾರಿಂದ ದೂರವಾಗಿದ್ದರು. ಸನ್ನಿ ಡಿಯೋಲ್ ಗೆ ಬಹಳ ವರ್ಷಗಳ ಹಿಂದೆಯೇ ಮದುವೆಯಾಗಿದೆ, ಇಬ್ಬರು ವಯಸ್ಸಿಗೆ ಬಂದ ಮಕ್ಕಳಿದ್ದಾರೆ. ಆದ್ರೆ ಈಗಲೂ ಇಬ್ಬರು ಗುಟ್ಟುಗುಟ್ಟಾಗಿ ಅಫೇರ್ ಇಟ್ಕೊಂಡಿರೋದು ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...