alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಲು ಕುಂಚದಲ್ಲಿ ಮೂಡಿದ ಪ್ರಿಯತಮೆ ಲೂಲಿಯಾ..!

SALLUಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದ್ವೆ ಆಗ್ತಾರೋ ಇಲ್ವೋ ಅನ್ನೋದೇ ಯಕ್ಷಪ್ರಶ್ನೆಯಾಗಿತ್ತು. ಇದೀಗ ಸಲ್ಲು ಹಾಗೂ ಲೂಲಿಯಾ ನಡುವಣ ಪ್ರೀತಿ ಗುಟ್ಟಾಗಿ ಉಳಿದಿಲ್ಲ.

ಇವರಿಬ್ರೂ ಮದ್ವೆ ಆಗ್ತಿದ್ದಾರೆ ಅನ್ನೋ ಸುದ್ದಿ ಈಗಾಗ್ಲೇ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ಸಲ್ಲು ಹಾಗೂ ಲೂಲಿಯಾ ಪ್ರೇಮಲೋಕದಲ್ಲಿ ತೇಲಾಡ್ತಿದ್ದಾರೆ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಸಲ್ಮಾನ್ ಒಬ್ಬ ಒಳ್ಳೆ ಚಿತ್ರ ಕಲಾವಿದ ಅನ್ನೋದು ಎಲ್ರಿಗೂ ಗೊತ್ತಿದೆ. ಇದೀಗ ಸಲ್ಲು ಕುಂಚದಲ್ಲಿ ಚೆಲುವೆಯೊಬ್ಬಳು ಅರಳಿದ್ದಾಳೆ, ಆಕೆ ಬೇರೆ ಯಾರೂ ಅಲ್ಲ ಲೇಡಿ ಲವ್ ಲೂಲಿಯಾ. ಹೌದು ತಮ್ಮ ಕೈಯ್ಯಾರೆ ಪ್ರಿಯತಮೆಯ ಚಿತ್ರ ಬಿಡಿಸಿ ಸಲ್ಮಾನ್ ಅದನ್ನಾಕೆಗೆ ಉಡುಗೊರೆಯಾಗಿ ಕೊಟ್ಟಿದ್ದಾರಂತೆ.

ಸಾಮಾಜಿಕ ಜಾಲತಾಣಗಳಲ್ಲಿ ಇದು ಭಾರೀ ಸುದ್ದಿಯಾಗಿದ್ದು, ಲೂಲಿಯಾರನ್ನು ಅಭಿಮಾನಿಗಳೆಲ್ಲ ಮಿಸೆಸ್ ಖಾನ್ ಎಂದೇ ಕರೆಯುತ್ತಿದ್ದಾರೆ. ಆದಷ್ಟು ಬೇಗ ಇಬ್ಬರೂ ಮದ್ವೆ ಆಗ್ಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...