alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಗ್ ಬಿ SMS ಗೆ ರಿಪ್ಲೈ ಮಾಡಲು ಮರೆತ ನಟ

amitabh-bachchan-ranveer-singh_640x480_71467782410

ನಟ ರಣವೀರ್ ಸಿಂಗ್ ಮೊನ್ನೆ ಮೊನ್ನೆಯಷ್ಟೆ ಬರ್ತಡೇ ಸೆಲೆಬ್ರೇಟ್ ಮಾಡ್ಕೊಂಡಿದ್ದಾರೆ. 32ನೇ ವರ್ಷಕ್ಕೆ ಕಾಲಿಟ್ಟಿರುವ ಬಾಲಿವುಡ್ ನ ಬಾಜಿರಾವ್ ಗೆ ಟ್ವಿಟ್ಟರ್ ನಲ್ಲಿ ಶುಭಾಶಯಗಳ ಸುರಿಮಳೆಯಾಗಿದೆ. ಹುಟ್ಟುಹಬ್ಬದಂದು ಗೆಳತಿ ದೀಪಿಕಾ ಜೊತೆಗೆ ರಣವೀರ್ ಬ್ಯುಸಿಯಾಗಿದ್ರು.

ಅದಕ್ಕೋ ಏನೋ ಗೊತ್ತಿಲ್ಲ, ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಲು ಮರೆತಿದ್ದಾರೆ. ಬೇರೆಯವರು ಹಾಗಿರಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮೆಸೇಜ್ ಗೂ ರಣವೀರ್ ರಿಪ್ಲೈ ಮಾಡಿರಲಿಲ್ಲ. ಕೊನೆಗೆ ಬಿಗ್ ಬಿ ಅದನ್ನು ನೆನಪಿಸಿದ್ದಾರೆ.

ನಾನು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದೆ, ಅದಕ್ಕೆ ರಿಪ್ಲೈ ಮಾಡಿಲ್ಲ ಅಂತಾ ರಣವೀರ್ ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಕೊನೆಗೆ ಬಿಗ್ ಬಿಗೆ ಧನ್ಯವಾದ ಹೇಳಿರೋ ರಣವೀರ್, ನನಗೆ ಮೊದಲು ವಿಶ್ ಮಾಡಿರೋದು ನೀವೇ ಅಂತಾ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ನಟಿ ಸೋನಂ ಕಪೂರ್ ಕೂಡ ಅಮಿತಾಭ್ ರ ಮೆಸೇಜ್ ಗೆ ರಿಪ್ಲೈ ಮಾಡಿರಲಿಲ್ಲ. ಕೊನೆಗೆ ಬಚ್ಚನ್ ಅದನ್ನು ನಟಿಗೆ ನೆನಪಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...