alex Certify
ಕನ್ನಡ ದುನಿಯಾ       Mobile App
       

Kannada Duniya

‘ದಂಗಲ್’ ಚಿತ್ರದ ಎರಡನೇ ಸಾಂಗ್ ರಿಲೀಸ್

dhakaad

ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮುಂದಿನ ಚಿತ್ರ ‘ದಂಗಲ್’. ಈಗಾಗಲೇ ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರದ  ಎರಡನೇ ಸಾಂಗ್ ರಿಲೀಸ್ ಆಗಿದೆ.

ಚಿತ್ರದಲ್ಲಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಮೀರ್ ಖಾನ್. ನಿತೇಶ್ ತಿವಾರಿ ನಿರ್ದೇಶನದ ದಂಗಲ್ ಚಿತ್ರ ಕುಸ್ತಿಪಟು ಮಹಾವೀರ್ ಸಿಂಗ್ ಫೋಗತ್ ಜೀವನ ಕಥೆಯನ್ನು ಆಧರಿಸಿದೆ. ಮಗಳು ಗೀತಾ ಹಾಗೂ ಬಬಿತಾರನ್ನು ಮಹಾವೀರ್ ಸಿಂಗ್ ಹೇಗೆ ಪ್ರೋತ್ಸಾಹಿಸುತ್ತಾರೆ ಎಂಬುದನ್ನು ಈ ಹಾಡಿನಲ್ಲಿ ತೋರಿಸಲಾಗಿದೆ.

ಹೆಣ್ಣು ಮಕ್ಕಳೆಂಬ ತಾತ್ಸಾರ ಬೇಡ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹಗಲು-ರಾತ್ರಿ ಕಷ್ಟಪಟ್ಟು ಈ ಸಹೋದರಿಯರಿಬ್ಬರು ಕುಸ್ತಿ ಕಣದಲ್ಲಿ ಹುಡುಗರನ್ನು ಹೇಗೆ ಸೋಲಿಸ್ತಾರೆ ಎಂಬುದನ್ನು ಹಾಡಿನಲ್ಲಿ ಹೇಳಲಾಗಿದೆ. ಯುಟಿವಿ ಮೋಷನ್ಸ್ ತನ್ನ ಟ್ವಿಟರ್ ನಲ್ಲಿ ಹೊಸ ಹಾಡನ್ನು ಅಪ್ ಲೋಡ್ ಮಾಡಿದೆ.

 

 

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...