alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಿ ಐದು ದಿನಗಳ ನಂತ್ರ ಮತ್ತೊಂದಿಷ್ಟು ಫೋಟೋ ಹಂಚಿಕೊಂಡ ದೀಪ್-ವೀರ್

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರಿಸೆಪ್ಷನ್ ಪಾರ್ಟಿ ಬೆಂಗಳೂರಿನಲ್ಲಿ ನವೆಂಬರ್ 21 ರಂದು ನಡೆಯಲಿದೆ. ಬೆಂಗಳೂರು ಅರಮನೆಯಲ್ಲಿ ರಿಸೆಪ್ಷನ್ ಗೆ ಎಲ್ಲ ತಯಾರಿ ನಡೆಯುತ್ತಿದೆ. ಮುಂಬೈನಿಂದ ಜೋಡಿ ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಅಳಿಯನಿಗೆ ದೀಪಿಕಾ ಮನೆಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ಇಟಲಿಯಲ್ಲಿ ನವೆಂಬರ್ 14, 15 ರಂದು ದೀಪಿಕಾ ರಣವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ದಿನ ಅಂದ್ರೆ ನವೆಂಬರ್ 15 ರಂದು ರಣವೀರ್ ಸಿಂಗ್ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಮದುವೆಯ ಕೆಲ ಫೋಟೋಗಳನ್ನು ಹಾಕಿದ್ದರು. ಮದುವೆ ನಡೆದು ಐದು ದಿನಗಳಾದ ಮೇಲೆ ಮತ್ತೊಂದಿಷ್ಟು ಫೋಟೋಗಳನ್ನು ದೀಪ್ ವೀರ್ ಹಂಚಿಕೊಂಡಿದ್ದಾರೆ.

ದೀಪಿಕಾ ಮೆಹಂದಿ ಕಾರ್ಯಕ್ರಮ ಸೇರಿದಂತೆ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಎಲ್ಲ ಫೋಟೋಗಳಲ್ಲಿಯೂ ದೀಪಿಕಾ ಸುಂದರವಾಗಿ ಕಾಣ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...