alex Certify
ಕನ್ನಡ ದುನಿಯಾ       Mobile App
       

Kannada Duniya

ಕವರ್ ಪೇಜ್ ನಲ್ಲಿ ದೀಪಿಯನ್ನು ನೋಡಿ ಬೆವರುತ್ತಿದ್ದಾರೆ ಪಡ್ಡೆಗಳು!

deepika-maxim98

ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆಗೆ ಈಗ ವಿಶ್ವದ ಎಲ್ಲಾ ಕಡೆಗಳಲ್ಲೂ ಅಭಿಮಾನಿಗಳಿದ್ದಾರೆ. ಕೇನ್ಸ್ ಫೆಸ್ಟಿವಲ್ ನಲ್ಲಿ ದೀಪಿಕಾಳ ರೆಡ್ ಕಾರ್ಪೆಟ್ ಲುಕ್ ಕೂಡ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿತ್ತು. ಈಗ ಮ್ಯಾಕ್ಸಿಮ್ ಮ್ಯಾಗಜೀನ್ ನ ಹಾಟ್ 100 ಅನ್ನೋ ವಿಶೇಷ ಎಡಿಶನ್ ನ ಕವರ್ ಪೇಜ್ ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾಳೆ.

ಮ್ಯಾಕ್ಸಿಮ್ ಕವರ್ ಪೇಜ್ ನಲ್ಲಿ ದೀಪಿಯ ಬೋಲ್ಡ್ & ಬ್ಯೂಟಿ ನೋಡಿ ಪಡ್ಡೆಗಳು ಬೆವರುತ್ತಿದ್ದಾರೆ. ಬೆಳ್ಳನೆಯ ಡ್ರೆಸ್ ನಲ್ಲಿ ದೀಪಿಕಾ ಸಖತ್ ಹಾಟ್ ಹಾಟ್ ಲುಕ್ ನಲ್ಲಿ ಮಿಂಚಿದ್ದಾಳೆ. ಹೈಹೀಲ್ಡ್ ಧರಿಸಿ ತನ್ನ ನೀಳ ಕಾಲುಗಳನ್ನು ಪ್ರದರ್ಶಿಸಿದ್ದಾಳೆ.

ಅತ್ಯಂತ ಕಡಿಮೆ ಮೇಕಪ್, ಆಕ್ಸೆಸರೀಸ್ ಏನೂ ಇಲ್ಲದೆ ವೆಟ್ ಲುಕ್ ನಲ್ಲಿ ದೀಪಿ ಕಂಗೊಳಿಸಿದ್ದಾಳೆ. 2017ರ 100 ಹಾಟ್ ನಟಿಯರ ಪಟ್ಟಿಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಭಾರತದಲ್ಲಿ ನಂಬರ್ ವನ್ ಸ್ಥಾನ ಗಳಿಸಿದ್ದಾಳೆ. ಜಾಗತಿಕ ಮಟ್ಟದಲ್ಲಿ ದೀಪಿಕಾಗೆ 10ನೇ ಸ್ಥಾನ ದೊರೆತಿದ್ದು, ಪ್ರಿಯಾಂಕಾ ಚೋಪ್ರಾ 34ನೇ ಸ್ಥಾನ ಪಡೆದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...