alex Certify
ಕನ್ನಡ ದುನಿಯಾ       Mobile App
       

Kannada Duniya

54 ವರ್ಷದ ಈ ವ್ಯಕ್ತಿಯನ್ನು ಮದುವೆಯಾಗ್ತಾಳಂತೆ ದೀಪಿಕಾ

ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್ ಜೊತೆ ಡೇಟಿಂಗ್ ನಡೆಸ್ತಿರೋದು ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ ದೀಪಿಕಾ, ರಣವೀರ್ ಸಿಂಗ್ ರನ್ನು ಮದುವೆಯಾಗಲು ಒಲ್ಲೆ ಎಂದಿದ್ದಾಳೆ. ರಣವೀರ್ ಬದಲು 54 ವರ್ಷದ ವ್ಯಕ್ತಿಯನ್ನು ಆಯ್ಕೆಮಾಡಿಕೊಂಡಿದ್ದಾಳೆ ದೀಪಿ.

ಅವರು ಯಾರು ಗೊತ್ತಾ? ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ. ಬಿಗ್ ಬಾಸ್ 11 ಶೋನಲ್ಲಿ ಪದ್ಮಾವತಿ ಚಿತ್ರದ ಪ್ರಮೋಷನ್ ಗಾಗಿ ದೀಪಿಕಾ ಆಗಮಿಸಿದ್ಲು. ಈ ವೇಳೆ ನಿರೂಪಕ ಸಲ್ಮಾನ್ ಖಾನ್, ದೀಪಿಕಾಗೆ ಫನ್ನಿ ಪ್ರಶ್ನೆಯನ್ನು ಕೇಳಿದ್ದಾರೆ. ಯಾರ ಜೊತೆ ಡೇಟಿಂಗ್ ಮಾಡ್ತೀರಾ? ಯಾರನ್ನು ಮದುವೆಯಾಗ್ತೀರಾ? ಯಾರನ್ನು ಕೊಲ್ಲಲು ಬಯಸ್ತೀರಾ ಅಂತಾ ದೀಪಿಯನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ದೀಪಿಕಾ ಕೂಡ ಬುದ್ಧಿವಂತಿಕೆಯಿಂದ ಉತ್ತರಿಸಿದ್ಲು. ಸಂಜಯ್ ಲೀಲಾ ಭನ್ಸಾಲಿ ಜೊತೆ ಮದುವೆ, ರಣವೀರ್ ಜೊತೆಗೆ ಡೇಟಿಂಗ್, ಶಾಹಿದ್ ಗೆ ಈಗಾಗ್ಲೇ ಮದುವೆಯಾಗಿರೋದ್ರಿಂದ ಅವರನ್ನು ಕೊಲ್ಲಲು ಬಯಸ್ತೇನೆ ಅಂತಾ ಹೇಳಿದ್ಲು. ಈ ಮೂಲಕ ರಣವೀರ್ ಜೊತೆಗಿನ ಲವ್ ಅಫೇರ್ ಗುಟ್ಟನ್ನು ದೀಪಿಕಾ ಗುಟ್ಟಾಗಿಯೇ ಇಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...