alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಟ್ನೆಸ್ ಚಾಲೆಂಜ್ ನಲ್ಲಿ ಹಳೆ ವಿಡಿಯೋ ಹಾಕಿ ಸಿಕ್ಕಿಬಿದ್ದ ನಟಿ…!

ಫಿಟ್ನೆಸ್ ಚಾಲೆಂಜ್ ನಡೆಯುತ್ತಿದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಇದಕ್ಕೆ ಸಾಥ್ ನೀಡಿದ್ದಾಳೆ. ಆದ್ರೆ ದೀಪಿಕಾ ಹಾಕಿದ ವಿಡಿಯೋ ಈಗ ಟ್ರೋಲ್ ಆಗಿದೆ.

ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ನೀಡಿದ್ದ ಚಾಲೆಂಜನ್ನು ದೀಪಿಕಾ ಪಡುಕೋಣೆ ಸ್ವೀಕರಿಸಿದ್ದಾಳೆ. ಫಿಟ್ನೆಸ್ ಗೆ ನಾನು ಮಹತ್ವ ನೀಡ್ತೇನೆ. ಇತ್ತೀಚಿನ ದಿನಗಳಲ್ಲಿ ರನ್ನಿಂಗ್ ಹೆಚ್ಚು ಇಷ್ಟಪಡ್ತೇನೆ ಎಂದು ಪಡುಕೋಣೆ ಶೀರ್ಷಿಕೆ ನೀಡಿ ವಿಡಿಯೋ ಹಂಚಿಕೊಂಡಿದ್ದಾಳೆ.

ಆದ್ರೆ ಸಿಂಧು ಚಾಲೆಂಜ್ ನೀಡಿದ ನಂತ್ರ ರೆಕಾರ್ಡ್ ಮಾಡಿದ ವಿಡಿಯೋ ಇದಲ್ಲ. ಎರಡು ವಾರಗಳ ಮೊದಲೇ ಪೋಸ್ಟ್ ಮಾಡಿದ್ದ ಹಳೆ ವಿಡಿಯೋವನ್ನೇ ದೀಪಿಕಾ ಮತ್ತೆ ಪೋಸ್ಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಮುನಿಸಿಗೂ ಕಾಣವಾಗಿದೆ. ನಾವು ಹೊಸದನ್ನು ಬಯಸ್ತೇವೆ. ದಯವಿಟ್ಟು ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಳ್ಳಿ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...