alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಹೊರಬಿತ್ತು‌ ದೀಪಿ-ರಣವೀರ್ ಮದುವೆ ಫೋಟೋ

ಬಾಲಿವುಡ್‌ನ ಹೈ ಪ್ರೊಫೈಲ್ ಮದುವೆಯಾಗಿದ್ದ ದೀಪಿಕಾ ‌ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಫೋಟೋ ಕೊನೆಗೂ‌ ಬಹಿರಂಗವಾಗಿದೆ.

ಇಟಲಿಯಲ್ಲಿ ನಡೆದ ಭರ್ಜರಿ ಮದುವೆಯಲ್ಲಿ ಇಬ್ಬರ ಫೋಟೋಗಳನ್ನು ಯಾರೂ ತೆಗೆಯುವಂತಿಲ್ಲ ಎಂದಿದ್ದರು. ಆದರೆ ಮದುವೆಯಾದ ಒಂದು ದಿನದ ಬಳಿಕ ಫೋಟೋವನ್ನು ಸ್ವತಃ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

ಈ ಇಬ್ಬರ ಮದುವೆ ಫೋಟೋವನ್ನು ಹೃದಯದ ಇಮೋಜಿಯೊಂದಿಗೆ ಹಾಕಿಕೊಂಡಿರುವ ರಣವೀರ್ ಪೋಸ್ಟ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಸಿಂಧಿ ಹಾಗೂ ಕೊಂಕಣಿ ಸಾಂಪ್ರದಾಯಿಕ ಶೈಲಿಯ ಮದುವೆಯ ಫೋಟೋ ಇದೀಗ ವೈರಲ್ ಆಗಿದೆ.

ಈ ಇಬ್ಬರು ಮ್ಯಾಚಿಂಗ್ ಮ್ಯಾಚಿಂಗ್ ಬಟ್ಟೆ ಹಾಗೂ ಆಭರಣವನ್ನು ಧರಿಸಿದ್ದು, ರೆಡ್ ರೋಸ್ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು, ಹಾಕಿದ ಕೆಲವೇ ಕೆಲವು ಕ್ಷಣದಲ್ಲಿ ಸಾವಿರಾರು ಲೈಕ್‌ಗಳು ಬಂದಿವೆ.

View this post on Instagram

❤️

A post shared by Deepika Padukone (@deepikapadukone) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...