alex Certify
ಕನ್ನಡ ದುನಿಯಾ       Mobile App
       

Kannada Duniya

ವಾಲೆಂಟೈನ್ ಡೇ ಸಂಭ್ರಮದಲ್ಲಿ ರಣವೀರ್, ದೀಪಿಕಾ

ranbeer dipika

ಬಾಲಿವುಡ್ ಸಿನಿರಂಗದ ಜನಪ್ರಿಯ ಜೋಡಿಗಳಲ್ಲಿ ಒಂದಾದ ರಣವೀರ್ ಮತ್ತು ದೀಪಿಕಾ ಈ ಬಾರಿ ಪ್ರೇಮಿಗಳ ದಿನಾಚರಣೆಯನ್ನು ಖುಷಿಯಿಂದ ಆಚರಿಸಿದ್ದಾರೆ. ‘ಬಾಜಿರಾವ್ ಮಸ್ತಾನಿ’, ‘ರಾಮ್ ಲೀಲಾ’ ಸಿನಿಮಾದಲ್ಲಿ ಇಬ್ಬರ ಜೋಡಿ ಕಮಾಲ್ ಮಾಡಿತ್ತು.

ಸದ್ಯ ದೀಪಿಕಾ ಪಡುಕೊಣೆ ವಿನ್ ಡೀಸೆಲ್ ಜೊತೆಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೆಲ್ಲಾ ಇರಲಿ, ದೀಪಿಕಾ ಮತ್ತು ರಣವೀರ್ ಸಿಂಗ್ ‘ವಾಲೆಂಟೈನ್ ಡೇ’ಯನ್ನು ಈ ಬಾರಿ ವಿಶೇಷವಾಗಿ ಆಚರಿಸಿದ್ದಾರೆ. ಕೆನಡಾದ ಟೊರಾಂಟೋದಲ್ಲಿ ಇಬ್ಬರೂ ಜೊತೆಯಾಗಿ ಶಾಪಿಂಗ್ ಮಾಡಿದ್ದಾರೆ. ಟೊರಾಂಟೊ ಮಾಲ್ ಗಳಲ್ಲಿ ಕೈಕೈ ಹಿಡಿದು ಜೊತೆಯಾಗಿ ಸುತ್ತಾಡಿದ್ದಲ್ಲದೇ, ಅಲ್ಲಿ ಸಿಕ್ಕ ಅಭಿಮಾನಿಗಳಿಗೂ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ಈ ಪೋಟೋಗಳೀಗ ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

ಅಂದಹಾಗೆ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಬಾಲಿವುಡ್ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದ್ದು, ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಇಬ್ಬರೂ ಪ್ರೇಮಿಗಳ ದಿನದ ಪ್ರಯುಕ್ತ ಕೆನಾಡದ ಟೊರಾಂಟೊಗೆ ಹೋಗಿ ಶಾಪಿಂಗ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...