alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪಟ್ಟಿಯಲ್ಲಿಲ್ಲ ನಟಿ ದೀಪಿಕಾ ಪಡುಕೋಣೆ ಹೆಸರು

2018 ರ ಬ್ಲಾಕ್ ಬಸ್ಟರ್ ಮೂವಿ ಪದ್ಮಾವತ್ ನಂತರದ ದೀಪಿಕಾ, ರಣ್ವೀರ್ ಜೊತೆಗಿನ ರಿಲೇಷನ್ ಶಿಪ್ನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದರು. ಆದ್ರೆ ಈಗ ಸಿಕ್ಕಿರುವ ವರ್ತಮಾನದ ಪ್ರಕಾರ ದೀಪಿಕಾ ಪಡುಕೋಣೆಯವರ ಸ್ಟಾರ್ ವ್ಯಾಲೂ ಕುಸಿದಿದೆ ಅನ್ನೋ ಹಾಗಾಗಿದೆ. ಯಾಕಂದ್ರೆ 2018ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಿಂದ ಡಿಪ್ಸ್ ಹೊರಬಿದ್ದಿದ್ದಾರೆ.

2017 ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಪಟ್ಟಿಯಲ್ಲಿ ದೀಪಿಕಾ ಸ್ಥಾನ ಪಡೆದಿದ್ದರು. ಹಾಲಿವುಡ್ ನ ತ್ರಿಪಲ್ ಎಕ್ಸ್ ಕ್ಸೆಂಡರ್ ಕೇಜ್ ಮತ್ತು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಗಳಿಗಾಗಿ ದೀಪಿಕಾ ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ಪಟ್ಟಿಯ ಟಾಪ್ 10 ನಟಿಯರಲ್ಲಿ ಒಬ್ಬರಾಗಿದ್ದರು.

ಅದ್ರೆ ಈ ಬಾರಿ ದೀಪಿಕಾ ಟಾಪ್ 10 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬಿಟೌನ್ ನಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ದೀಪಿಕಾ ಮತ್ತೊಮ್ಮೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಾಹಿರ್ ಲುದಿಯಾನ್ವಿ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...