alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರ ‘ಟ್ರಿಬಲ್ ಎಕ್ಸ್’ ಶೂಟಿಂಗ್ ಶುರು

deepika-2

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾಳೆ. ‘ಟ್ರಿಬಲ್ ಎಕ್ಸ್’ ಚಿತ್ರದ ಶೂಟಿಂಗ್ ಟೊರೊಂಟೊದಲ್ಲಿ ನಡೆಯುತ್ತಿದೆ. ಶೂಟಿಂಗ್ ನ ಕೆಲ ಫೋಟೋಗಳು ಈಗ ಬಹಿರಂಗವಾಗಿವೆ.

ಈ ಫೋಟೋಗಳನ್ನು ಸ್ವತಃ ವಿನ್ ಡೀಸೆಲ್ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಿರ್ದೇಶಕರು ಕೂಡ ಶೂಟಿಂಗ್ ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಬೇಟೆಗಾರ್ತಿ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾಳೆ. ಚಿತ್ರದಲ್ಲಿ ಆಕೆಯ ಹೆಸರು ಸೆರೆನಾ. ಕೊಚ್ ಗರ್ಲ್ ಫ್ರೆಂಡ್ ಜೊತೆಗೆ ಬೇಟೆಗಾರ್ತಿ ಕೂಡ ಹೌದು. ತನ್ನ ಪಾತ್ರಕ್ಕಾಗಿ ಸಾಕಷ್ಟು ವರ್ಕ್ ಔಟ್ ಮಾಡಿದ್ದಾಳಂತೆ ದೀಪಿಕಾ. ಈ ಚಿತ್ರ ಏಪ್ರಿಲ್ 2017 ರಂದು ತೆರೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...